Wednesday, 14th May 2025

ಎಂಟು ದಶಕಗಳ ಯಶಸ್ವಿ ದಾಂಪತ್ಯ

ಪತಿ ಎಷ್ಟು ವರ್ಷ ಜತೆಯಾಗಿರಬಹುದು! ನಿಜ ಹೇಳಬೇಕೆಂದರೆ, ಇಬ್ಬರಿಗೂ ಹೊಂದಾಣಿಕೆಯಾದರೆ, ಈ ಪ್ರೀತಿಯ ಬಂಧನಕ್ಕೆ ಕಾಲ ಮಿತಿ ಇಲ್ಲ. ಇಲ್ಲೊಂದು ಜೋಡಿ 80 ವರ್ಷಗಳ ಕಾಲ ಸತಿ ಪತಿಯಾಗಿ ಬಾಳಿದ್ದಾರೆ. ಅವರ ದಾಂಪತ್ಯ ಸುಖ ಇನ್ನಷ್ಟು ಕಾಲ ಮುಂದುವರಿಯಲಿ! ಸುರೇಶ ಗುದಗನವರ ನಮ್ಮ ಬದುಕಿನಲ್ಲಿ ದಾಂಪತ್ಯ ಎನ್ನುವುದು ಕಳಚಲಾಗದ ಒಂದು ಭಾವಬಂಧನ. ಸುಖ ದುಃಖಗಳನ್ನು ಸಮನಾಗಿ ಹಂಚಿ ಕೊಂಡು ಮತ್ತು ಪರಸ್ಪರ ಸಾಮ ರಸ್ಯದಿಂದ ಹೊಂದಿಕೊಂಡು ಹೆಜ್ಜೆ ಇಡುವ ಜೀವನವದು. ಆರೋಗ್ಯವಂತ ಜೀವನಕ್ಕೆ ಹೊಂದಾಣಿಕೆ, ಸಾಮರಸ್ಯವೇ ಅಡಿಪಾಯ. […]

ಮುಂದೆ ಓದಿ