Tuesday, 13th May 2025

ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ…ಪ್ಲೀಜ್‌…

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌, ಶಾರುಖ್‌ ಮತ್ತು ಗೌರಿ ಅವರ ವಿವಾಹ ವಾರ್ಷಿ ಕೋತ್ಸವ ಇದ್ದು, ಕೊನೆಯ ಪಕ್ಷ ಇದಕ್ಕಾದರೂ ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ ಎಂದು ಜೈಲು ಅಧಿಕಾರಿಗಳಿಗೆ ಆರ್ಯನ್‌ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ತಾಯಿ ಗೌರಿ ಖಾನ್‌ ಅವರ ಹುಟ್ಟುಹಬ್ಬವನ್ನು ಮಿಸ್‌ ಮಾಡಿಕೊಂಡಿದ್ದಾನೆ. ಇದೇ 8ರಂದು ಗೌರಿ ಅವರ ಹುಟ್ಟುಹಬ್ಬವಿತ್ತು. ಅದರೆ ಜೈಲಿನಲ್ಲಿ ಇದ್ದು ದರಿಂದ ಆರ್ಯನ್‌ಗೆ ವಿಷ್‌ ಮಾಡಲು […]

ಮುಂದೆ ಓದಿ