Monday, 12th May 2025

ಮದುವೆ ಊಟ ಒಂದು ನೋಟ

ದುವೆ ಅಂದ ಮೇಲೆ ರುಚಿಕರ ಊಟ ಮಾಡಲೇಬೇಕು. ಆದರೆ, ಹೊಸ ಸೀರೆ ಉಟ್ಟಾಗ, ಒಡವೆ ಧರಿಸಿದಾಗ ಊಟದ ಸಮಯದಲ್ಲಿ ಆಗುವ ಎಡವಟ್ಟುಗಳೇನು? ನಳಿನಿ ಟಿ. ಭೀಮಪ್ಪ ಧಾರವಾಡ ಈ ಮದುವೆಗೆಂದು ನಾವು ಹೆಣ್ಣುಮಕ್ಕಳು ಸುಮ್ಮನೆ ಹೋಗ್ತೀವಾ? ಸುಮ್ನೆ ಗೊಂಬೆಯ ಹಾಗೆ ಅಲಂಕಾರ ಮಾಡಿಕೊಂಡು ಹೋಗಿ ಬಂದರೆ ಉಂಡ ಊಟವಾದರೂ ಕರಗುತ್ತದೆಯಾ ನೀವೇ ಹೇಳಿ? ಮದುವೆಯ ಜೋಡಿಯನ್ನು ಸರಿಯಾಗಿ ನೋಡ್ತೀವೋ ಇಲ್ವೋ ಗೊತ್ತಿಲ್ಲ, ಆದರೆ ನಮ್ಮ ಸೀರೆ, ಒಡವೆ, ಅಲಂಕಾರ, ಎಲ್ಲವನ್ನೂ ನಮಗೆ ಗೊತ್ತಿರುವ ಸ್ನೇಹಿತೆಯರು, ಬಂಧುಗಳು ಸರಿಯಾಗಿ […]

ಮುಂದೆ ಓದಿ