Tuesday, 13th May 2025

ಟಾಸ್‌ ಗೆದ್ದ ಇಂಗ್ಲೆಂಡ್‌, ಟೀಂ ಇಂಡಿಯಾ ಬ್ಯಾಟಿಂಗ್‌: ನಟರಾಜನ್’ಗೆ ಛಾನ್ಸ್‌

ಪುಣೆ: ಅಂತಿಮ ಹಣಾಹಣಿಗೆ ಭಾರತ- ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ. ಸರಣಿಯಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ಭಾನುವಾರದ ಪಂದ್ಯ ಗೆದ್ದು, ಸರಣಿ ಗೆಲ್ಲುವ ಇರಾದೆಯಲ್ಲಿದೆ. ಟೀಂ ಇಂಡಿಯಾಕ್ಕೆ ಇಂಗ್ಲೆಂಡಿನ ಬಲಾಢ್ಯ ಬ್ಯಾಟಿಂಗ್‌ ಸವಾಲಾಗಿದ್ದು, ಆರಂಭದಲ್ಲಿ ವಿಕೆಟ್ ಕಿತ್ತರೆ, ಮೇಲುಗೈ ಸಾಧಿಸಬಹುದು. ಅಂದ ಹಾಗೆ ಭಾರತದ ಬ್ಯಾಟಿಂಗ್‌ ಉತ್ತಮರನ್ನೇ ಹೊಂದಿದೆ. ಟಾಸ್ ಗೆದ್ದ ಇಂಗ್ಲೆಂಡ್ ಹಂಗಾಮಿ ನಾಯಕ ಬೋಸ್ ಬಟ್ಲರ್, ವಿರಾಟ್ ಕೊಹ್ಲಿ ಪಡೆಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಟೀಂ ಇಂಡಿಯಾದಲ್ಲಿ […]

ಮುಂದೆ ಓದಿ