Wednesday, 14th May 2025

ಹಿರಿಯ ನಟ ರವಿ ಪಟವರ್ಧನ್ ಇನ್ನಿಲ್ಲ

ಮುಂಬೈ : ಹಿರಿಯ ನಟ ರವಿ ಪಟವರ್ಧನ್(83) ಅವರು ಹೃದಯಾಘಾತದಿಂದ ನಿಧನರಾದರು. ಉಸಿರಾಟದ ತೊಂದರೆಯಿಂದ ನಟನನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರ್ಷದ ಆರಂಭದಲ್ಲಿ ಮಾರ್ಚ್ ನಲ್ಲಿ ಹಿರಿಯ ನಟ ರವಿ ಪಟವರ್ಧನ್ ಹೃದಯಾಘಾತವಾಗಿತ್ತು. ಇಂತಹ ನಟನಿಗೆ ಮತ್ತೊಮ್ಮೆ ಹೃದಯಾಘಾತವಾಗಿ ಇದೀಗ ನಿಧನರಾಗಿದ್ದಾರೆ. ನಟ ರವಿ ಪಟವರ್ಧನ್ ಪುತ್ರ ನಿರಂಜನ್ ಮಾಹಿತಿ ನೀಡಿದ್ದು, ಅವರಿಗೆ ಉಸಿರಾಟದ ತೊಂದರೆ ಯಾದ ಹಿನ್ನೆಲೆಯಲ್ಲಿ ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ 9-9.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಉಸಿರಾಟದ ತೊಂದರೆಯಿಂದ ಮನೆಯಲ್ಲಿ […]

ಮುಂದೆ ಓದಿ