Sunday, 11th May 2025

ಜೂನಿಯರ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌: ಮತ್ತೆರಡು ಚಿನ್ನ ಬಾಚಿದ ಭಾರತ

ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್‌ ಫೆಡರೇಶನ್‌ ಜೂನಿ ಯರ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆರಡು ಚಿನ್ನದ ಪದಕಗಳನ್ನು ಗಳಿಸಿದೆ. ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ 10 ಮೀಟರ್ ಏರ್ ಪಿಸ್ತೂಲ್ ಮಿಶ್ರಿತ ಟೀಂ ಸ್ಪರ್ಧೆಯಲ್ಲಿ ಸರಬ್‌ಜೋತ್ ಸಿಂಗ್ ಜೊತೆ ಶ್ರೀಕಾಂತ್ ಧನುಷ್, ರಾಜ ಪ್ರೀತ್ ಸಿಂಗ್ ಮತ್ತು ಪಾರ್ಥ್ ಮಖಿಜಾ ಅವರ 10 ಮೀ ಏರ್ ರೈಫಲ್ ಪುರುಷರ ತಂಡ ಪ್ರಶಸ್ತಿ ಪಡೆದರು. ಏರ್ ಪಿಸ್ತೂಲ್ ಮಿಶ್ರಿತ ತಂಡ ಸ್ಪರ್ಧೆಯಲ್ಲಿ ಭಾರತ 1-2 ರಲ್ಲಿ ಮುನ್ನಡೆದರಲ್ಲದೇ ಚಿನ್ನದ ಪದಕ ಪಂದ್ಯದಲ್ಲಿ […]

ಮುಂದೆ ಓದಿ