Saturday, 10th May 2025

Manmohan Singh: ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh Passes away) ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ಹಲವು ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ವಿಶ್ವವಿದ್ಯಾಲಯಗಳು ತಿಳಿಸಿವೆ. ಬೆಂಗಳೂರು ವಿಶ್ವವಿದ್ಯಾಲಯದ (Bangalore University) ಎಂಬಿಎ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಿದೆ. ಮುಂದಿನ ಪರೀಕ್ಷಾ ದಿನಾಂಕ […]

ಮುಂದೆ ಓದಿ

IND vs AUS

IND vs AUS : ಮನಮೋಹನ್‌ ಸಿಂಗ್‌ ನಿಧನ; ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ ಟೀಮ್‌ ಇಂಡಿಯಾ!

IND vs AUS : ಸಿಂಗ್ ಅವರ ಗೌರವಾರ್ಥವಾಗಿ ಶುಕ್ರವಾರ ಭಾರತೀಯ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿ ಅಖಾಡಕ್ಕಿಳಿದು ಗೌರವ...

ಮುಂದೆ ಓದಿ

Manmohan Singh

Manmohan Singh: ಸಂಸತ್ತಿನಲ್ಲಿ ನಡೆದಿತ್ತು ಸಿಂಗ್‌ – ಸುಷ್ಮಾ ಶಾಯರಿ ಜುಗಲ್‌ಬಂದಿ; ವಿಡಿಯೊ ಇದೆ

Manmohan Singh : ವಿಪಕ್ಷಗಳ ಮೇಲೆ ಹರಿಹಾಯಲು ಎಷ್ಟೋ ಬಾರಿ ಶಾಯರಿಗಳನ್ನು ಬಳಸಿದ್ದುಂಟು. ಅಂತಹುದೇ ಒಂದು ಪ್ರಕರಣ ಸುಷ್ಮಾ ಸ್ವರಾಜ್‌ ಅವರೊಂದಿಗೂ ನಡೆದಿತ್ತು....

ಮುಂದೆ ಓದಿ

manmohan singh

Manmohan Singh: ಮನಮೋಹನ್‌ ಸಿಂಗ್‌ ವಿಧಿವಶ- ಸನ್ನಿ ಡಿಯೋಲ್‌, ಚಿರಂಜೀವಿ, ಕಪಿಲ್‌ ಶರ್ಮಾ ಸೇರಿ ಸಿನಿ ಕ್ಷೇತ್ರದ ಪ್ರಮುಖರಿಂದ ಸಂತಾಪ

Manmohan Singh: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಸನ್ನಿ ಡಿಯೋಲ್‌, ಚಿರಂಜೀವಿ, ಕಪಿಲ್‌ ಶರ್ಮಾ ಸೇರಿದಂತೆ ಸಿನಿಮಾ ಕ್ಷೇತ್ರದ ಅನೇಕ ಪ್ರಮುಖರು ಎಕ್ಸ್‌ನಲ್ಲಿ ಪೋಸ್ಟ್‌...

ಮುಂದೆ ಓದಿ

Manmohan Singh
Manmohan Singh: ಇತಿಹಾಸವು ನನಗೆ ಹೆಚ್ಚು ಕರುಣೆ ತೋರುತ್ತದೆ… ಪ್ರಧಾನಿಯಾಗಿ ಮನಮೋಹನ್‌ ಸಿಂಗ್‌ ಕೊನೆಯ ಭಾಷಣ

Manmohan Singh : ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿ ಆಡಿದ್ದ ಕೊನೆಯ ಮಾತಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌...

ಮುಂದೆ ಓದಿ

manmohan singh and pv narasimha rao
Manmohan Singh: ದೇಶದ ಇತಿಹಾಸವನ್ನೇ ಬದಲಿಸಿದ ಆ ಒಂದು ಫೋನ್‌ ಕರೆ!

ನವದೆಹಲಿ: ಅದು 1991ರ ಜೂನ್‌ ತಿಂಗಳು. ಮನಮೋಹನ್‌ ಸಿಂಗ್‌ (Manmohan Singh) ಆಗ ಯುಜಿಸಿ ಅಧಿಕಾರಿ. ನೆದರ್ಲೆಂಡ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ದೆಹಲಿಗೆ ಹಿಂತಿರುಗಿ ಬಂದು...

ಮುಂದೆ ಓದಿ

manmohna singh
Manmohan Singh: ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞನಿಗೆ ಒಂದು ನಮನ

Rajendra Bhat Column: ಕ್ರಾಂತಿಕಾರಿ ಹಣಕಾಸು ಯೋಜನೆಗಳ ರೂವಾರಿ Rajendra Bhat Column: ದೇಶ ಕಂಡ ಅಪ್ರತಿಮ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Manmohan...

ಮುಂದೆ ಓದಿ

Manmohan Singh passes way
Manmohan Singh: ದೇಶಕ್ಕೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೀಡಿದ ಅಪರೂಪದ ಕೊಡುಗೆಗಳಿವು

ನವದಹಲಿ: ದೇಶದ ಮಾಜಿ ಪ್ರಧಾನಿ ಹಾಗೂ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ (Manmohan Singh passes way) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 93 ವರ್ಷದ...

ಮುಂದೆ ಓದಿ

Manmohan Singh Passes Away
Manmohan Singh Passes Away: ವಿವಿಧ ನಾಯಕರೊಂದಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌; Photo Album ಇಲ್ಲಿದೆ

Manmohan Singh Passes Away: ಮಾಜಿ ಪ್ರಧಾನಿ, ದೇಶದ ಹೊಸ ಆರ್ಥಿಕತೆಯ ಪಿತಾಮಹ ಡಾ. ಮನಮೋಹನ್‌ ಸಿಂಗ್‌ (92) ಇನ್ನಿಲ್ಲ. ಅವರು ವಿವಿಧ ಗಣ್ಯರೊಂದಿಗಿದ್ದ ಅಪರೂಪದ ಫೋಟೊ...

ಮುಂದೆ ಓದಿ

Manmohan Singh: ಶುಕ್ರವಾರ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 7 ದಿನಗಳ ಶೋಕಾಚರಣೆ

Manmohan Singh: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನವಾಗಿದ್ದರಿಂದ ನಾಳೆ (ಡಿ. 27) ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿದ್ದ...

ಮುಂದೆ ಓದಿ