Monday, 12th May 2025

ಚಂದನವನದ ಚೆಂದದ ಬಜಾರಿ

ಸ್ಮರಣೆ ಕೆ.ಶ್ರೀನಿವಾಸರಾವ್ ಅದು 70ರ ದಶಕ. ಚಂದನವನದಲ್ಲಿ ಜಯಂತಿ, ಕಲ್ಪನಾ, ಭಾರತಿ, ಆರತಿ, ಲೀಲಾವತಿಯಂತಹ ಸೌಮ್ಯ ನಾಯಕಿಯರ ಜಮಾನಾ. ಆಗ ಬಂದಿತ್ತು ಅಣ್ಣಾವ್ರ ಚಿತ್ರ ಸಂಪತ್ತಿಗೆ ಸವಾಲ್. ಅದ್ಭುತ ಅಭಿನಯ, ಗೀತೆ, ಸಂಗೀತ, ಸಂಭಾಷಣೆ, ನಿರ್ದೇಶನಗಳಿಂದ ಚಿತ್ರ ಕರ್ನಾಟಕದಾದ್ಯಂತ ಬಾಕ್ಸ್ ಆಫೀಸನ್ನು ಚಿಂದಿ ಮಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ನಾಯಕನಿಗೆ ಬೇವರ್ಸಿ, ಹಳೆ ಬೇವರ್ಸಿ ಎಂದು ಅರಳು ಹುರಿದಂತೆ ಚಟಚಟ ಮಾತು ಸಿಡಿಸುವ ಘಟವಾಣಿ, ದುರ್ಗಿಪಾತ್ರದಲ್ಲಿ ಕನ್ನಡಕ್ಕೊಬ್ಬ ಭರವಸೆಯ ನಾಯಕಿ ಸಿಕ್ಕಿದ್ದಳು. ಅವರೇ ದಿ.ಮಂಜುಳ. ಕೊಂಚಕುಳ್ಳಿ, ಬೆಣ್ಣೆ ಬಿಸ್ಕತ್ […]

ಮುಂದೆ ಓದಿ