Tuesday, 13th May 2025

Vettaiyan-The Hunter

Vettaiyan-The Hunter: ‘ಮನಸಿಲಾಯೋ’ ಹಾಡಿನೊಂದಿಗೆ ಮನಸೂರೆಗೊಂಡ ರಜನಿಕಾಂತ್; ಮಂಜು ವಾರಿಯರ್

ರಜನಿಕಾಂತ್ ಮತ್ತು ಮಂಜು ವಾರಿಯರ್ ಅವರು ವೆಟ್ಟೈಯಾನ್‌- ದಿ ಹಂಟರ್ (Vettaiyan-The Hunter) ಚಿತ್ರದ ಮನಸಿಲಾಯೋ ಹಾಡಿನ ಮೂಲಕ ಸಖತ್ ಸ್ಟೆಪ್ ಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ರಜನಿಕಾಂತ್ ತಮ್ಮ ವರ್ಚಸ್ಸಿನಿಂದ ಎಲ್ಲರ ಮನ ಗೆದ್ದರೆ, ಹೆಚ್ಚು ಕಸೂತಿ ಹೊಂದಿರುವ ಕುಪ್ಪಸ ಮತ್ತು ಕೆಂಪು ಸೀರೆಯಲ್ಲಿ ಮಂಜು ವಾರಿಯರ್ ತಮ್ಮ ನೋಟ ಮತ್ತು ನೃತ್ಯದಿಂದ ಮೋಡಿ ಮಾಡಿದ್ದಾರೆ.

ಮುಂದೆ ಓದಿ