Tuesday, 13th May 2025

ಪದವಿ ವಿದ್ಯಾರ್ಥಿಗಳಿಗೆ ಜೋಗತಿ ಜೀವನ ಪಠ್ಯ

ಮಂಜಮ್ಮ ಜೋಗತಿ ಆತ್ಮಕಥನ ನಡುವೆ ಸುಳಿವ ಹೆಣ್ಣು ಆಯ್ಕೆ ಕೃತಿಯ ಶೇ.80ರಷ್ಟು ಪಠ್ಯದಲ್ಲಿ ಅಳವಡಿಕೆ ವಿಶೇಷ ವರದಿ: ಅನಂತ ಪದ್ಮನಾಭರಾವ್ ಹೊಸಪೇಟೆ: ರಾಜ್ಯದಲ್ಲಿ ತೃತೀಯ ಲಿಂಗಿಯೊಬ್ಬರ ಆತ್ಮಕಥನ ಪದವಿ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಮೊದಲ ಬಾರಿಗೆ ಆಯ್ಕೆ ಯಾಗಿದೆ. ಗುಲ್ಬರ್ಗಾ ವಿವಿಯ ಪದವಿ ವಿದ್ಯಾರ್ಥಿಗಳು ತೃತೀಯ ಲಿಂಗಿಯ ಆತ್ಮಕಥನದ ಕೆಲ ಭಾಗಗಳನ್ನು ಅಭ್ಯಸಿಸಲಿದ್ದಾರೆ. ಹೌದು… ಹುಡುಗನಾಗಿ ಹುಟ್ಟಿ ಮುಂದೆ ಮನೆಯವರ ವಿರೋಧ ಕಟ್ಟಕೊಂಡು ಜೋಗತಿಯಾಗಿ, ಜೋಗತಿ ಹಾಡು ನೃತ್ಯದ ಮೂಲಕ ಕರ್ನಾಟಕದಲ್ಲಿ ಹೆಸರಾದವರು ಮಂಜಮ್ಮ ಜೋಗತಿ. ಇತ್ತೀಚೆಗೆ ಕೇಂದ್ರ ಸರಕಾರ […]

ಮುಂದೆ ಓದಿ