Tuesday, 13th May 2025

ಐಪಿಎಲ್ ಕೂಟಕ್ಕೆ ಎರಡು ತಂಡಗಳ ಸೇರ್ಪಡೆ: ಇಂದು ಆಯ್ಕೆ ಪ್ರಕ್ರಿಯೆ

ದುಬೈ: ಐಪಿಎಲ್ ಕೂಟಕ್ಕೆ ಮುಂದಿನ ಆವೃತ್ತಿಯಲ್ಲಿ ಎರಡು ತಂಡಗಳು ಸೇರ್ಪಡೆಯಾಗುವ ಕಾರಣ ಅದರ ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದೆ. ಮುಂದಿನ ಆವೃತ್ತಿ(2022) ಯ ಐಪಿಎಲ್ ಕೂಟಕ್ಕೆ ಬಿಸಿಸಿಐ ಈಗಾಗಲೇ ಸಿದ್ದತೆ ಆರಂಭಿಸಿದೆ. ಒಟ್ಟು 22 ಕಂಪನಿಗಳ ಪೈಕಿ 10 ಹೆಸರು ಅಂತಿಮ ಸುತ್ತಿನಲ್ಲಿದೆ. ಅಹಮದಾಬಾದ್, ಲಕ್ನೋ, ಕಟಕ್, ಧರ್ಮಶಾಲಾ, ಗುವಾಹಟಿ ಮತ್ತು ಕಟಕ್ ನಗರಗಳ ಪೈಕಿ ಎರಡು ನಗರಗಳ ಹೆಸರಲ್ಲಿ ತಂಡಗಳಿರಲಿದೆ. ಅದಾನಿ ಗ್ರೂಪ್, ಆರ್ ಪಿ ಸಂಜೀವ್ ಗೋಯೆಂಕಾ, ಅರಬಿಂದೋ ಫಾರ್ಮಾ, ಟೊರೆಂಟ್ ಫಾರ್ಮಾ, ಮ್ಯಾಂಚೆಸ್ಟರ್ ಯುನೈಟೆಡ್ […]

ಮುಂದೆ ಓದಿ