Wednesday, 14th May 2025

ನಷ್ಟ ಸರಿದೂಗಿಸಲು ಎರಡು ಹೆಚ್ಚುವರಿ ಟಿ-20 ಪಂದ್ಯ: ಬಿಸಿಸಿಐ

ನವದೆಹಲಿ: ಅಂತಿಮ ಟೆಸ್ಟ್ ಪಂದ್ಯ ರದ್ದುಗೊಂಡ ಬಳಿಕ ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಉಂಟಾದ ನಷ್ಟವನ್ನು ಸರಿದೂಗಿಸಲು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಎರಡು ಹೆಚ್ಚುವರಿ ಪಂದ್ಯ ಗಳನ್ನು ಆಡಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಐದನೇ ಟೆಸ್ಟ್‌ ಪಂದ್ಯ ರದ್ದತಿಯಿಂದಾಗಿ ಉಂಟಾಗಿರುವ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಇಸಿಬಿ ಒಪ್ಪಿಕೊಂಡರೆ ಮುಂದಿನ ವರ್ಷ ಟೀಂ ಇಂಡಿಯಾ ಎರಡು ಹೆಚ್ಚುವರಿ ಟಿ-20 ಪಂದ್ಯಗಳನ್ನು […]

ಮುಂದೆ ಓದಿ