Monday, 12th May 2025

MAMCOS

MAMCOS: ‘ಮ್ಯಾಮ್‌ಕೋಸ್‌‌’ನಿಂದ ತಮ್ಮ ರಾಶಿ ಇಡಿ ಅಡಿಕೆಯನ್ನು ಹಿಂಪಡೆಯುತ್ತಿರುವ ರೈತರು! ಕಾರಣ ಏನು?

MAMCOS: ಕಳಪೆ ಅಡಿಕೆ ಮಿಶ್ರಣ, ಗೊರಬಲು ಫಾಲಿಶ್ ಯಂತ್ರದ ಗಟ್ಟಿ ಅಡಿಕೆ ಮಿಶ್ರಣ, ಚೇಣಿದಾರರು ಕ್ವಾಲಿಟಿ ಅಡಿಕೆ ಕೊಡ್ತಾ ಇಲ್ಲ, ಗುಟ್ಕಾ ಕಂಪನಿಯವರು ಅಡಿಕೆ ಕ್ವಾಲಿಟಿ ಸರಿ ಇಲ್ಲದೆ ಮ್ಯಾಮ್‌ಕೋಸ್, ಕ್ಯಾಂಪ್ಕೋ ಅಡಿಕೆಗಳ ಅನೇಕ ಲೋಡ್‌ಗಳನ್ನು ರಿಟರ್ನ್ಸ್ ಮಾಡಿದಾರೆ, ಅಡಿಕೆ ಬಿಡ್ ಮಾಡುವವರು ಮ್ಯಾಮ್‌ಕೋಸ್, ಸಹ್ಯಾದ್ರಿ, ಕ್ಯಾಂಪ್ಕೋಗಳಿಗೆ ಬರುವುದು ಕಮ್ಮಿಯಾಗಿದೆ.

ಮುಂದೆ ಓದಿ