Wednesday, 14th May 2025

ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ. ಆಚಾರ್ಯರಲ್ಲದೆ ಬೇರೆ ಬೇಕೆ?

ಅಭಿಪ್ರಾಯ ಜೆ.ಎಂ. ಇನಾಂದಾರ್, ಇತ್ತೀಚೆಗೆ ಉಚ್ಚ ನ್ಯಾಾಯಾಲಯದ ಆದೇಶ ಪಾಲಿಸಲು ಶಾಸಕ (ಅನರ್ಹ) ಸುಧಾಕರ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರು ಕಾರ್ಯನಿರ್ವಹಿಸುತ್ತಿಿದ್ದ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾಾನಕ್ಕೆೆ ಸೂಕ್ತ ವ್ಯಕ್ತಿಿಯನ್ನು ನೇಮಕ ಮಾಡುವದು ಅತ್ಯಂತ ತುರ್ತು ಅಗತ್ಯವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮೂರು ಮುಖ್ಯ ಕರ್ತವ್ಯಗಳನ್ನು ನಿಭಾಯಿಸುತ್ತದೆ. ಪರಿಸರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವದು ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವದು. ಕಾನೂನುಗಳನ್ನು ಉಲ್ಲಂಸುವವರನ್ನು ಗುರುತಿಸಿ ಕ್ರಮ ಕೈಗೊಳ್ಳುವದು. ಇತ್ತೀಚಿನ ಸಂಕೀರ್ಣ ವ್ಯವಸ್ಥೆೆಯಲ್ಲಿ ಪರಿಸರ ರಕ್ಷಣೆ […]

ಮುಂದೆ ಓದಿ