Thursday, 15th May 2025

ಭೌತವಿಜ್ಞಾನಿ ಪ್ರೊ.ತನು ಪದ್ಮನಾಭನ್ ನಿಧನ

ಪುಣೆ: ವಿಶ್ವ ಪ್ರಸಿದ್ಧ ಭೌತವಿಜ್ಞಾನಿ ಪ್ರೊ. ತನು ಪದ್ಮನಾಭನ್(64) ಶುಕ್ರವಾರ ಪುಣೆಯ ತಮ್ಮ ನಿವಾಸದಲ್ಲಿ ಬೆಳಗ್ಗೆ ತೀವ್ರ ಹೃದಯಾಘಾತಕ್ಕೀಡಾಗಿ ನಿಧನರಾದರು. ಅವರು ಪತ್ನಿ ಡಾ ವಸಂತಿ ಪದ್ಮನಾಭನ್ ಮತ್ತು ಪುತ್ರಿ ಹಂಸ ಅವರನ್ನು ಅಗಲಿದ್ದಾರೆ. ಕೇರಳದ ತಿರುವನಂತಪುರದಲ್ಲಿ 1957ರ ಮಾರ್ಚ್ 10ರಂದು ಜನಿಸಿದ್ದ ಪದ್ಮಶ್ರೀ ಪುರಸ್ಕೃತ, ಪದ್ಮನಾಭನ್ ಅವರು ವಿಜ್ಞಾನದ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದರು. ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್, ಕಳೆದ ತಿಂಗಳು ಕೇರಳ ಶಾಸ್ತ್ರ ಪುರಸ್ಕಾರಕ್ಕೆ […]

ಮುಂದೆ ಓದಿ