Tuesday, 13th May 2025

ವ್ಯಂಗ್ಯಚಿತ್ರಕಾರ ಸಿ.ಜೆ.ಯೇಸುದಾಸನ್ ನಿಧನ

ಕೊಚ್ಚಿ: ಕೋವಿಡ್‌ ನಂತರದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೇರಳದ ವ್ಯಂಗ್ಯಚಿತ್ರಕಾರ ಸಿ.ಜೆ.ಯೇಸುದಾಸನ್(83) ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಮ್ಮ ರಾಜಕೀಯ ವ್ಯಂಗ್ಯ ಚಿತ್ರಗಳಿಂದ ಜನಪ್ರಿಯರಾಗಿದ್ದ ಯೇಸುದಾಸನ್ ಅವರು, ವಾರದ ಹಿಂದೆ ಕೋವಿಡ್ ನಿಂದ ಚೇತರಿಸಿ ಕೊಂಡಿದ್ದರು. ಆದರೆ ನಂತರ ಉಂಟಾದ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಅಲಪ್ಪುಳ ಜಿಲ್ಲೆಯ ಭರೈಕ್ಕಾವುನಲ್ಲಿ 1938ರಲ್ಲಿ ಜನಿಸಿದ ಯೇಸುದಾಸನ್, ದೀರ್ಘಕಾಲ ‘ಮಲಯಾಳಂ ಮನೋರಮಾ’ ಪತ್ರಿಕೆ ಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ […]

ಮುಂದೆ ಓದಿ