Thursday, 15th May 2025

ಯುವಕ ಮೊದಲ ರಾತ್ರಿಯ ಕನಸು ಕಾಣುತ್ತಿದ್ದರೆ, ನೌ ದೋ ಗ್ಯಾರಾ ಆದ ವಧು

ಬೇವಾರ್‌ : 2015ರ ಡಾಲಿ ಕೀ ಡೋಲಿ ಚಿತ್ರವನ್ನು ನೆನಪಿಸುವ ನೈಜ ಘಟನೆ ಇಲ್ಲೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೈನಪುರಿ ಬೇವಾರ್‌ ಸಮೀಪದ ಪರಂಖಾ ಗ್ರಾಮದಲ್ಲಿ ಮದುವೆಯಾದ ನಂತರ ಮದು ಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಯುವಕ ಮೊದಲ ರಾತ್ರಿಯ ಕನಸು ಕಾಣುತ್ತಿದ್ದರೆ, ಯುವತಿ ಚಿನ್ನಾಭರಣ, ವರನ ಕಡೆಯವರು ನೀಡಿರುವ ದುಡ್ಡು-ಒಡವೆಗಳ ಜತೆ ನೌ ದೋ ಗ್ಯಾರಾ ಆಗಿದ್ದಾಳೆ. ವಿಚಾರವೇನೆಂದರೆ, ಪರಂಖಾ ಗ್ರಾಮದ ರಾಜು ಎಂಬಾತನಿಗೆ ಎಷ್ಟು ಹುಡುಕಿದರೂ ಹೆಣ್ಣು ಸಿಗುತ್ತಿರಲಿಲ್ಲ. ನಂತರ ದಲ್ಲಾಳಿ ಓರ್ವ […]

ಮುಂದೆ ಓದಿ