Sunday, 11th May 2025

ನರೇಂದ್ರ ಮೋದಿ ನವ ಭಾರತದ ಪಿತಾಮಹ: ಅಮೃತಾ ಫಡ್ನವೀಸ್

ಮುಂಬೈ: ಭಾರತ, ಇಬ್ಬರು ರಾಷ್ಟ್ರಪಿತರನ್ನು ಹೊಂದಿದ್ದು, ಮಹಾತ್ಮ ಗಾಂಧಿ ರಾಷ್ಟ್ರದ ಮೊದಲ ಪಿತಾಮಹರಾದರೆ ಪ್ರಧಾನಿ ನರೇಂದ್ರ ಮೋದಿ ನವ ಭಾರತದ ಪಿತಾಮಹ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಬಣ್ಣಿಸಿದ್ದಾರೆ. ಅಣಕು ನ್ಯಾಯಾಲಯ ಸಂದರ್ಶನ ಒಂದರಲ್ಲಿ ಮಾತುಗಳನ್ನು ಹೇಳಿದ್ದು, ಈ ವೇಳೆ ನರೇಂದ್ರ ಮೋದಿ ರಾಷ್ಟ್ರಪಿತರಾದರೆ ಮಹಾತ್ಮ ಗಾಂಧಿ ಯಾರು ಎಂಬ ಪ್ರಶ್ನೆ ಕೇಳಲಾಯಿತು. ಉತ್ತರಿಸಿದ ಅಮೃತಾ ಫಡ್ನವೀಸ್, ಅವರು ರಾಷ್ಟ್ರದ ಮೊದಲ ರಾಷ್ಟ್ರಪಿತ ಎಂದು ಹೇಳಿದರು. ಅಮೃತ ಫಡ್ನವೀಸ್ ಅವರ ಹೇಳಿಕೆಗೆ ಮಹಾರಾಷ್ಟ್ರದ […]

ಮುಂದೆ ಓದಿ

ಗಾಂಧಿ ಪ್ರತಿಮೆ ಅಪವಿತ್ರ: ಭಾರತ ಆಕ್ರೋಶ

ಒಟ್ಟಾವಾ: ರಿಚ್ಮಂಡ್ ಹಿಲ್ ನಗರದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಿದ ಬಗ್ಗೆ ವಿಧ್ವಂಸಕ ಕೃತ್ಯದ ತನಿಖೆ ಗಾಗಿ ಭಾರತವು ಬುಧವಾರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಯೋಂಗ್ ಸ್ಟ್ರೀಟ್ ಮತ್ತು...

ಮುಂದೆ ಓದಿ

ಹಿಪ್ಪೆತೋಪಿನಲ್ಲಿ ಬಯಲು ಶೌಚಾಲಯ ಸ್ವಚ್ಛ ಮಾಡಿದ್ದ ಬಾಪೂಜಿ

ಗಾಂಧಿ ಜಯಂತಿ -ವಿಶೇಷ ವರದಿ: ರಂಗನಾಥ ಕೆ.ಮರಡಿ ಜಿಲ್ಲೆಗೆ 4 ಬಾರಿ ಆಗಮನ ಸರಕಾರಿ ಪ್ರೌಢಶಾಲೆಯಲ್ಲಿ ತಂಗಿದ್ದ ಗಾಂಧಿ ತುಮಕೂರು: ಅಸ್ಪೃಶ್ಯತಾ ನಿವಾರಣಾ ಚಳವಳಿಯ ಸಂರ‍್ಭದಲ್ಲಿ ತುಮಕೂರಿಗೆ...

ಮುಂದೆ ಓದಿ

ಟ್ರೆಂಡ್ ಆದ ʼನಾಥೂರಾಂ ಗೋಡ್ಸೆ ಝಿಂದಾಬಾದ್‌ʼ ಹ್ಯಾಶ್‌ ಟ್ಯಾಗ್‌

ನವದೆಹಲಿ: ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದ ಮೂಲಕ ಹೋರಾಡಿದ ಸಾಕಾರ ಮೂರ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರೆ, ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ...

ಮುಂದೆ ಓದಿ

ಲೇಹ್ ಪಟ್ಟಣದಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜ ಧ್ವಜಾರೋಹಣ

ಲೇಹ್ : ರಾಷ್ಟ್ರವು ಶನಿವಾರ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದಂತೆ, ಲೇಹ್ ನ ಅಧಿಕಾರಿಗಳು ಒಂದು ರೀತಿಯ ವಿಶ್ವ ದಾಖಲೆಯನ್ನು ನಿರ್ಮಿಸಿದರು. ವಿಶ್ವದ ಅತಿದೊಡ್ಡ ಖಾದಿ...

ಮುಂದೆ ಓದಿ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಹೆಚ್.ಕೆ.ಪಾಟೀಲ್ ಪುಷ್ಪನಮನ

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಕೆ.ಪಾಟೀಲ್‌ ಅವರು ಶನಿವಾರ ನವದೆಹಲಿಯ ಗಾಂಧಿ ಸ್ಮೃತಿ ಭವನಕ್ಕೆ ತೆರಳಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಪುಷ್ಪನಮನ...

ಮುಂದೆ ಓದಿ

ಕ್ಯಾಲಿಫೋರ್ನಿಯಾದ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪುಣ್ಯ ತಿಥಿ ದಿನದಂದು ಅಮೆರಿಕದ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ ನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಜನವರಿ 28ರಂದು...

ಮುಂದೆ ಓದಿ

ಮಹಾತ್ಮ 73ನೇ ಪುಣ್ಯತಿಥಿ: ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 73ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಸ್ಮರಿಸಿದರು. ಗಾಂಧಿಯವರ ಶಾಂತಿ, ಅಹಿಂಸೆ,...

ಮುಂದೆ ಓದಿ

ಈ ಹೋರಾಟಗಾರನನ್ನು ಅರ್ಥೈಸುವುದು ನಿಜಕ್ಕೂ ಕಷ್ಟ

ಶಶಾಂಕಣ ಶಶಿಧರ ಹಾಲಾಡಿ ಗಾಂಧೀಜಿ ಎಂದಾಕ್ಷಣ ನೆನಪಾಗುವುದು ಹೋರಾಟ, ಅಹಿಂಸೆ ಮತ್ತು ಬಲಿದಾನ. ಗಾಂಧೀ ಜಯಂತಿ ಎಂದಾಗ ಕಣ್ಣೆದುರು ಮೂಡುವುದು ತುಂಡು ಬಟ್ಟೆಯುಟ್ಟು, ಕೈಯಲ್ಲೊಂದು ಕೋಲು ಹಿಡಿದ...

ಮುಂದೆ ಓದಿ

ಗಾಂಧೀಜಿಯ ಸರಳಂ, ಶಿವಂ, ಸುಂದರಂ

ತನ್ನಿಮಿತ್ತ ಗುರುರಾಜ್ ಎಸ್.ದಾವಣಗೆರೆ ಸರಳವಾಗಿ ಬದುಕಿ ಅಸಾಧಾರಣವಾದದ್ದನ್ನು ಸಾಧಿಸಿ ಇತರರಿಗೆ ಮಾದರಿಯಾದವರ ಕುರಿತು ತಿಳಿದಾಗಲೆಲ್ಲ ಅವರನ್ನು ಮೆಚ್ಚುತ್ತ ನಾವೂ ಸಹ ಯಾಕೆ ಅವರಂತೆ ಇಲ್ಲ ಎಂಬ ಪ್ರಶ್ನೆ...

ಮುಂದೆ ಓದಿ