Monday, 12th May 2025

Nooru Janmaku: ಶೀಘ್ರವೇ ಮತ್ತೆ ತೆರೆಮೇಲೆ ಬರ್ತಿದ್ದಾರೆ ಮಹಾನಟಿ ಸ್ಪರ್ಧಿ; ಇದೇ ಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ

Nooru Janmaku:ಮಹಾನಟಿ(Mahanati) ಬೆಡಗಿ ಚಂದನಾ ಗೌಡ ಹೊಸ ಧಾರಾವಾಹಿ ಮೂಲಕ ಲಾಂಚ್​ ಸೀರಿಯಲ್​ ದುನಿಯಾಗೆ ಪಾದಾರ್ಪಣೆ ಮಾಡ್ತಿದ್ದಾರೆ. ವಿಶೇಷ ಅಂದ್ರೇ ಮೊದಲ ಸೀರಿಯಲ್​ನಲ್ಲೇ ಭಯಾನಕ ಭೂತವಾಗಿ ಹಗಲು ರಾತ್ರಿ ಕಾಡಲಿದ್ದಾರೆ.

ಮುಂದೆ ಓದಿ