Saturday, 10th May 2025

Kumbamela

Mahakumbh 2025: AI ಕ್ಯಾಮರಾ, NSG ಕಮಾಂಡೋ, ಡ್ರೋನ್‌ಗಳು- ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತಾ?

Mahakumbh 2025: ಜನವರಿ 13 ರಿಂದ ಫೆಬ್ರವರಿ 26ರವರೆಗೆ ನಡೆಯಲಿರುವ ಮಹಾಕುಂಭಮೇಳ ಕಾರ್ಯಕ್ರಮದಲ್ಲಿ ಬರೋಬ್ಬರಿ 45 ಕೋಟಿಗೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯಾಗ್‌ರಾಜ್ ನಗರದಾದ್ಯಂತ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ..

ಮುಂದೆ ಓದಿ

Mahakumbh Mela 2025

Mahakumbh Mela 2025:  ಐಡಿ ಇಲ್ಲದೆ ಪ್ರವೇಶವಿಲ್ಲ, ಉರ್ದು ಹೆಸರು ಬದಲಾವಣೆ, ಸನಾತನೇತರರ ಆಹಾರ ಮಳಿಗೆಗಳಿಗೆ ನಿಷೇಧ!

2025ರ ಮಹಾಕುಂಭ ಮೇಳದಲ್ಲಿ (Mahakumbh Mela 2025) ಪಾಲ್ಗೊಳ್ಳುವವರಿಗೆ ಕುಂಭ ಪ್ರದೇಶಕ್ಕೆ ಪ್ರವೇಶ ಪಡೆಯುವ ಮೊದಲು ತಮ್ಮ ಗುರುತಿನ ಪುರಾವೆಯಾಗಿ ಆಧಾರ್ ಅಥವಾ ವೋಟರ್ ಐಡಿಯನ್ನು ತೋರಿಸಬೇಕಾಗುತ್ತದೆ....

ಮುಂದೆ ಓದಿ