Thursday, 15th May 2025

ಮಹಾಕಾಲ ದೇವಾಲಯ ಕಾರಿಡಾರ್’ ಯೋಜನೆ ಇಂದು ಅನಾವರಣ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ʼಮಹಾಕಾಲ ದೇವಾಲಯ ಕಾರಿಡಾರ್ʼ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣಗೊಳಿಸಲಿದ್ದಾರೆ. 2022 ವಾರ ಣಾಸಿ ನವೀಕೃತ ದೇವಾಲಯದ ಉದ್ಘಾಟನೆಯು ನಡೆದಿತ್ತು. ಇದು ವಾರಣಾಸಿಯ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್‌ಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಉಜ್ಜಯಿನಿ ಸ್ಮಾರ್ಟ್ ಸಿಟಿ ಯೋಜನೆಯ ಅದ್ಭುತ ಗಳಲ್ಲಿ ಒಂದಾದ ಮಹಾಕಾಲ್ ಲೋಕದ ಮೊದಲ ಹಂತವು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದೆ. ಎರಡು ಭಾಗಗಳ ಯೋಜನೆಯ ಮೊದಲ ಹಂತವು ಭಗವಾನ್ ಶಿವನ ಜೀವನವನ್ನು ನಿರೂಪಿಸುವ ಪ್ರತಿಮೆಗಳು ಮತ್ತು […]

ಮುಂದೆ ಓದಿ