Thursday, 15th May 2025

ಜನರೊಂದಿಗಿನ ಸಂಪರ್ಕ ಕೊಂಡಿ ಜನಹಿತ ಆಪ್

ವಿಶ್ವವಾಣಿ ಸಂದರ್ಶನ ದೇಶದಲ್ಲಿಯೇ ಮೊದಲ ಬಾರಿಗೆ ಆಪ್ ಸಿದ್ದಪಡಿಸಿದ ಅರವಿಂದ ಲಿಂಬಾವಳಿ ಅಭಿವೃದ್ಧಿ ಹಾಗೂ ಜನರ ಕುಂದುಕೊರತೆ ಆಲಿಸಲು ಆಪ್ ಸಹಾಯ ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಹದೇವಪುರ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯದ ರಿಪೋರ್ಟ್ ಕಾರ್ಡ್ ಅನ್ನು ಕ್ಷೇತ್ರದ ಜನರಿಗೆ ನೀಡುವ ಜತೆಯಲ್ಲಿ ಕ್ಷೇತ್ರದಲ್ಲಿರುವ ಕುಂದುಕೊರತೆ ಆಲಿಸಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಒಂದು ವೇದಿಕೆಯ ಅಗತ್ಯವಿತ್ತು. ಹೀಗಾಗಿಯೇ ‘ಮಹಾದೇವಪುರ ಜನಹಿತ’ ಆಪ್ ಅನ್ನು ಅಭಿವೃದ್ಧಿಪಡಿಸ ಲಾಗಿದೆ ಎಂದು ಮಾಜಿ ಸಚಿವ ಹಾಗೂ ಮಹಾದೇವಪುರ ಶಾಸಕ […]

ಮುಂದೆ ಓದಿ