Sunday, 11th May 2025

Amir Khan

Amir Khan: ಮಹಾಭಾರತ ಸಿನಿಮಾ ಬಗ್ಗೆ ಭಯ ಇದೆ… ಅಮೀರ್‌ ಖಾನ್‌ ಹೀಗಂದಿದ್ದೇಕೆ?

Amir Khan : ಇದು ನನ್ನ ಕನಸಿನ ಯೋಜನೆ ಮತ್ತು ಇದು ತುಂಬಾ ಭಯಾನಕ ಯೋಜನೆಯಾಗಿದೆ. ಈ ಯೋಜನೆ ತುಂಬಾ ದೊಡ್ಡದಾಗಿದ್ದು, ಅದನ್ನು ತೆರೆ ಮೇಲೆ ತರಲು ನಿಜಕ್ಕೂ ನಾನು ಭಯಭೀತನಾಗಿದ್ದೇನೆ. ಮಹಾಭಾರತ ಚಿತ್ರ ನಿರ್ಮಾಣ ಮಾಡಿದರೆ ಅದು ನನ್ನ ಅತೀ ದೊಡ್ಡ ಜವಾಬ್ದಾರಿಯಾಗುತ್ತದೆ.

ಮುಂದೆ ಓದಿ

ಆರೆಸ್ಸೆಸ್‌ನವರು 21ನೇ ಶತಮಾನದ ಕೌರವರು: ರಾಹುಲ್ ವಾಗ್ದಾಳಿ

ಚಂಡೀಗಢ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿ ರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಆರೆಸ್ಸೆಸ್‌ನವರನ್ನು 21ನೇ ಶತಮಾ ನದ ಕೌರವರು...

ಮುಂದೆ ಓದಿ