Sunday, 11th May 2025

Magic Rice

Magic Rice: ಬೇಯಿಸಬೇಕಿಲ್ಲ ಈ ಅಕ್ಕಿ; 15 ನಿಮಿಷ ನೆನೆಸಿಟ್ಟರೆ ಸಿದ್ಧವಾಗುತ್ತೆ ಅನ್ನ!

ಕುದಿಯುವ ನೀರಿಲ್ಲದೆ ಬೇಯುವ ವಿಶಿಷ್ಟ ಸಾಮರ್ಥ್ಯವಿರುವ ‘ಮ್ಯಾಜಿಕ್ ರೈಸ್’ (Magic Rice) ಎಂದು ಕರೆಯಲ್ಪಡುವ ಅಗೋನಿಬೋರ ಅಕ್ಕಿಯನ್ನು ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ ಸಿದ್ದಪಡಿಸಲಾಗಿದೆ. ಕೇವಲ 30- 45 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿ ಬೇಯಿಸಬಹುದಾದ ಈ ಅಕ್ಕಿ ಪಾಲಕ್ಕಾಡ್‌ನಲ್ಲಿರುವ ಎಲಾಪುಲ್ಲಿಯಲ್ಲಿರುವ ಅಥಾಚಿ ಗ್ರೂಪ್‌ನ ಫಾರ್ಮ್‌ನಲ್ಲಿ ಸಿದ್ಧಗೊಂಡಿದೆ.

ಮುಂದೆ ಓದಿ