Tuesday, 13th May 2025

36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ’ಮಗಧೀರ’ ನಟ ರಾಮ್ ಚರಣ್

ಹೈದರಾಬಾದ್‌: ನಟ ರಾಮ್ ಚರಣ್ ಶನಿವಾರ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಕೂಡ ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ಗಳು ಎಂದು ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ. ನಟ ರಾಮ್ ಚರಣ್ ‘ಆಚಾರ್ಯ’ ಹಾಗೂ ‘ಆರ್ ಆರ್ ಆರ್’ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅಲ್ಲು ಅರ್ಜುನ್ ತಮ್ಮ ಬಹು ನಿರೀಕ್ಷೆಯ ಪುಷ್ಪ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಮುಂದೆ ಓದಿ

ಸರ್ಪ್ರೈಸ್​ ನೀಡಿದ ಕಾಜಲ್ ಅಗರ್ವಾಲ್, ಹಸೆಮಣೆ ಏರಲು ಡೇಟ್ ಫಿಕ್ಸ್

ಹೈದರಾಬಾದ್: ಟಾಲಿವುಡ್​ ನಟಿ ಕಾಜಲ್​ ಅಗರ್​ವಾಲ್ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಎಂಬು ವವರನ್ನು ಕಾಜಲ್​...

ಮುಂದೆ ಓದಿ