Wednesday, 14th May 2025

ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 67 ವಿದ್ಯಾರ್ಥಿಗಳಲ್ಲಿ ಸೋಂಕು

ಚೆನ್ನೈ: ಚೆನ್ನೈನ ಕಾಲೇಜ್ ಒಂದು ಕರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಕ್ರೋಮ್‌ಪೇಟ್‌ ನ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 67 ವಿದ್ಯಾರ್ಥಿಗಳಲ್ಲಿ ವೈರಸ್‌ ಪತ್ತೆಯಾಗಿದೆ. 67 ವಿದ್ಯಾರ್ಥಿಗಳಲ್ಲಿ – 48 ಹುಡುಗರು ಮತ್ತು 19 ಹುಡುಗಿಯರಿಗೆ ಸೋಂಕು ತಗುಲಿದ್ದು, 16 ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಉಳಿದವರನ್ನು ಎರಡು ಪ್ರತ್ಯೇಕ ಹಾಸ್ಟೆಲ್‌ಗಳಲ್ಲಿ ಪ್ರತ್ಯೇಕಿಸಲಾಗಿದೆ. ಸೋಂಕಿಗೆ ಒಳಗಾಗದ ಮತ್ತು ನೆಗೆಟಿವ್ ಪರೀಕ್ಷೆ ಮಾಡಿದ ಇತರ ಎಲ್ಲ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ ಖಾಲಿ ಮಾಡಲು ತಿಳಿಸಲಾಗಿದೆ. ಡಿಸೆಂಬರ್ 30 ರಂದು ಮುನ್ನೆಚ್ಚರಿಕೆ […]

ಮುಂದೆ ಓದಿ