Monday, 12th May 2025

ವಾಟ್ಸಾಪ್ ಗ್ರೂಪ್ ಸದಸ್ಯರು ಮಾಡುವ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಲ್ಲ

ಚೆನ್ನೈ: ಮದ್ರಾಸ್ ಹೈಕೋರ್ಟ್, ವಾಟ್ಸಾಪ್ ಗ್ರೂಪ್ ಸದಸ್ಯರು ಮಾಡುವ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಾಗಿರುವುದಿಲ್ಲ ಎಂದು ಆದೇಶ ನೀಡಿದೆ. ಸದಸ್ಯರ ಪೋಸ್ಟ್‌ ಗಳಿಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಜವಾಬ್ದಾರರಲ್ಲ ಎಂದು ಪುನರುಚ್ಚರಿಸಿದೆ. ಗ್ರೂಪ್‌ಗಳ ಸದಸ್ಯರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯಗಳಿಗೆ ವಾಟ್ಸಾಪ್ ಗ್ರೂಪ್ ನಿರ್ವಾ ಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್‌ನ ತೀರ್ಮಾನವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಪುನರುಚ್ಚರಿಸಿದೆ. ಆದಾಗ್ಯೂ, ಅಪರಾಧದಲ್ಲಿ ನಿರ್ವಾಹಕರು ಭಾಗಿಯಾಗಿದ್ದಾರೆಂದು ತೋರಿಸುವ ಮತ್ತೊಂದು ವಿಷಯವನ್ನು ಸಂಗ್ರಹಿಸಿದರೆ, ಅವರನ್ನು ಕಾನೂನಿನ ಪ್ರಕಾರ […]

ಮುಂದೆ ಓದಿ

ಸಿಬಿಐ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲಿ: ಮದ್ರಾಸ್ ಹೈಕೋರ್ಟ್‌

ಚೆನ್ನೈ: ಚುನಾವಣಾ ಆಯೋಗದಂತೆ ಕೇಂದ್ರ ತನಿಖಾ ದಳ ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ. ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ ವಂಚನೆಯ ಪ್ರಕರಣದ ವಿಚಾರಣೆ...

ಮುಂದೆ ಓದಿ