Sunday, 11th May 2025

ಮಹಿಳಾ ಕ್ರಿಕೆಟಿಗರ ಆರ್ಭಟ: ಆಸೀಸ್ ಸತತ 26 ಗೆಲುವಿನ ಓಟಕ್ಕೂ ಬ್ರೇಕ್

2 ವಿಕೆಟ್‌ಗಳಿಂದ ಕಂಡ ಸಮಾಧಾನಕರ ಗೆಲುವಿನೊಂದಿಗೆ ವೈಟ್‌ವಾಷ್‌ನಿಂದ ಸೋಲಿನಿಂದ ಪಾರಾದ ಮಿಥಾಲಿ ರಾಜ್ ಪಡೆ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಈ ಜಯದೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ ಆಸೀಸ್ ತಂಡದ ಸತತ 26 ಗೆಲುವಿನ ಓಟಕ್ಕೂ ಬ್ರೇಕ್ ಬಿತ್ತು. ಜೂಲನ್ ಗೋಸ್ವಾಮಿ (37ಕ್ಕೆ 3) ಮತ್ತು ಪೂಜಾ ವಸಾಕರ್ (46ಕ್ಕೆ 3) ಬಿಗಿ ದಾಳಿಯ ನಡುವೆ ಬೆತ್ ಮೂನಿ (52) ಮತ್ತು ಆಶ್ಲೆಗ್ ಗಾರ್ಡ್ನರ್ (67) ಅರ್ಧಶತಕ ದಿಂದ 9 ವಿಕೆಟ್‌ಗೆ 264 ರನ್‌ಗಳ ಸವಾಲಿನ ಮೊತ್ತ […]

ಮುಂದೆ ಓದಿ

ಸತತ 25ನೇ ಏಕದಿನ ಗೆಲುವು ದಾಖಲಿಸಿದ ಆಸೀಸ್‌ ವನಿತೆಯರು

ಮಕಾಯ್‌: ಶೋಚನೀಯ ವೈಫ‌ಲ್ಯ ಅನುಭವಿಸಿದ ಭಾರತದ ವನಿತೆಯರು, ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ ಕೇವಲ...

ಮುಂದೆ ಓದಿ