Monday, 12th May 2025

ಮೆಕಾಲೆ ಶಿಕ್ಷಣಕ್ಕೆ ಎಳ್ಳು ನೀರು ಬಿಟ್ಟ ಎನ್‌ಇಪಿ

ವೀಕೆಂಡ್‌ ವಿಥ್‌ ಮೋಹನ್‌ ಮೋಹನ್‌ ವಿಶ್ವ camohanbn@gmail.com ಯೂರೋಪಿನ ಜನರು ಕಾಡಿನಲ್ಲಿ ಬೇಟೆಯಾಡಿ, ಮೈ ಮೇಲೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ಬರುತ್ತಿಲ್ಲದ ಕಾಲಘಟ್ಟದಲ್ಲಿ ಸರಸ್ವತಿ ನದಿ ತಟದ ನಾಗರಿಕತೆಯ ಡಿಯಲ್ಲಿ ನಗರಗಳನ್ನು ಕಟ್ಟಿಕೊಂಡು ಹಿಂದೂ ಸಂಪ್ರದಾಯಗಳನ್ನು ಆಚರಿಸಿಕೊಂಡು ಜೀವನ ನಡೆಸುತ್ತಿದ್ದಂತಹ  ದೇಶವಾಗಿತ್ತು ಭಾರತ. 4500 ವರ್ಷಗಳ ಹಿಂದೆಯೇ ಸತ್ತವರ ಅಂತ್ಯ ಸಂಸ್ಕಾರವನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬ ನಾಗರಿಕತೆಯನ್ನು ಬೆಳೆಸಿಕೊಂಡಿದ್ದಂತಹ ದೇಶ ಭಾರತ. ಕುದುರೆಯ ರಥ, ಶತ್ರುಗಳಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದಂತಹ ಆಯುಧಗಳು, ಆಕಾಶಕಾಯಗಳನ್ನು ನೋಡಲು ಬಳಸುತ್ತಿದ್ದಂತಹ ದೂರದರ್ಶಕಗಳು, ಹೆಣ್ಣು ಮಕ್ಕಳ […]

ಮುಂದೆ ಓದಿ