Tuesday, 13th May 2025

ಎವಿನ್ ಲೂಯಿಸ್ ಅಬ್ಬರದೆದುರು ಮಂಕಾದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಇನಿಂಗ್ಸ್ ಅಂತ್ಯದಲ್ಲಿ ಎವಿನ್ ಲೂಯಿಸ್ ಅಬ್ಬರ (ಔಟಾಗದೆ 55, 23 ಎಸೆತ, 6 ಬೌಂಡರಿ, 3 ಸಿಕ್ಸರ್), ಕ್ವಿಂಟನ್ ಡಿಕಾಕ್(61 ರನ್, 45 ಎಸೆತ)ಹಾಗೂ ಕೆ.ಎಲ್.ರಾಹುಲ್(40 ರನ್,26 ಎಸೆತ)ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟದ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್’ಗೆ ಎರಡನೇ ಸೋಲನುಭವಿಸುವಂತೆ ಮಾಡಿದೆ. ಗೆಲ್ಲಲು 211 ರನ್ ಕಠಿಣ ಗುರಿ ಬೆನ್ನಟ್ಟಿದ ಲಕ್ನೊ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ […]

ಮುಂದೆ ಓದಿ