Sunday, 11th May 2025

KL RAhul

KL Rahul: ರಾಹುಲ್‌ ಲಕ್ನೋ ತಂಡದ ಅವಿಭಾಜ್ಯ ಅಂಗ ಎಂದ ಗೋಯೆಂಕಾ

ಕೋಲ್ಕತ್ತಾ: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಕೆ.ಎಲ್‌ ರಾಹುಲ್‌(KL Rahul) ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌( LSG )ತಂಡದ ಪರವಾಗಿ ಮುಂದುವರಿಯಲಿದ್ದಾರೆ ಎಂದು 2ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಫ್ರಾಂಚೈಸಿಯ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್‌ ತಮ್ಮ ತಂಡದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಭಾರತ ತಂಡದ ಮಾಜಿ ವೇಗದ ಬೌಲರ್‌ ಜಹೀರ್ ಖಾನ್ ಅವರು ಲಕ್ನೋ ತಂಡದ ಮೆಂಟರ್‌ ಆಗಿ ನೇಮಕಗೊಂಡರು. ಜಹೀರ್‌ಗೆ ಲಕ್ನೋ […]

ಮುಂದೆ ಓದಿ

ಕೆ.ಎಲ್. ರಾಹುಲ್ ಶತಕ: ಆರನೇ ಸೋಲುಂಡ ಮುಂಬೈ

ಮುಂಬೈ: ನೂರನೇ ಐಪಿಎಲ್ ಪಂದ್ಯ ಆಡಿದ ಕೆ.ಎಲ್. ರಾಹುಲ್ ಅಮೋಘ ಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 18...

ಮುಂದೆ ಓದಿ