Monday, 12th May 2025

ಲವ್ ಮಾಕ್‌ಟೇಲ್‌ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ನಟಿ ಮಿಲನಾ ನಾಗರಾಜ್ ಭಾನುವಾರ ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಿಲನಾ ನಾಗರಾಜ್ 2013ರಂದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ ದರು. 2020 ರಂದು ಡಾರ್ಲಿಂಗ್ ಕೃಷ್ಣ ಜೊತೆ ನಟಿಸಿದ ‘ಲವ್ ಮಾಕ್‌ಟೇಲ್‌’ ಚಿತ್ರದ ಮೂಲಕ ಸಾಕಷ್ಟು ಜನಪ್ರಿ ಯತೆ ಪಡೆದರು. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಮಿಲನಾ ನಾಗರಾಜ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮಿಲನಾ ನಾಗರಾಜ್ 1989 ಏಪ್ರಿಲ್ ‍25ರಂದು ಹಾಸನದಲ್ಲಿ ಜನಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರಿಂದ ಹಾಗೂ […]

ಮುಂದೆ ಓದಿ

ಲವ್​​ ಮಾಕ್​ಟೈಲ್ ಸಿನಿಮಾ ಜೋಡಿಗೆ ಕೋವಿಡ್ ಸೋಂಕು ದೃಢ

ಬೆಂಗಳೂರು: ಲವ್​​ ಮಾಕ್​ಟೈಲ್ ಸಿನಿಮಾದ ಜೋಡಿ​ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌’ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಚಂದನವನದ ನವ ದಂಪತಿ ಡಾರ್ಲಿಂಗ್ ಕೃಷ್ಣಾ ಹಾಗೂ ಅವರ...

ಮುಂದೆ ಓದಿ

ಸತಿಪತಿಗಳಾದ ತಾರಾ ಜೋಡಿ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್

ಬೆಂಗಳೂರು: ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಭಾನುವಾರ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ....

ಮುಂದೆ ಓದಿ

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ – ಮಿಲನಾ ನಾಗರಾಜ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್‌ ಕೃಷ್ಠ ಎಂದೇ ಖ್ಯಾತರಾಗಿರುವ ನಟ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರ ವಿವಾಹ ಭಾನುವಾರ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ನಡೆಯಲಿದೆ. ಪ್ರೇಮಿಗಳ...

ಮುಂದೆ ಓದಿ