Sunday, 11th May 2025

Shishir Hegde Column: ಮನೆ ಮಂತ್ರಾಲಯವಾದರಷ್ಟೇ ಮನ ದೇವಾಲಯವಾದೀತು

ಶಿಶಿರಕಾಲ ಶಿಶಿರ್‌ ಹೆಗಡೆ ನಿಮಗೆ ಅತ್ಯಂತ ಪ್ರೀತಿಯ ಸ್ಥಳ, ತುಂಬಾ ಇಷ್ಟವಾದ ಪರ ಊರು ಯಾವುದು? ಜೋಗ, ಹಂಪಿ, ಶಿಮ್ಲಾ, ಕುಲು, ಮನಾಲಿ, ಊಟಿ? ಅಥವಾ ಸ್ವಿಜರ್ಲೆಂಡ್, ಅಮೆರಿಕ, ಸಿಂಗಾಪುರ ಅಥವಾ ಇನ್ಯಾವುದೋ ದೇಶದ ಒಂದು ನಗರ, ಊರು? ಅಲ್ಲಿ, ಆ ಊರಿನಲ್ಲಿ ಇಷ್ಟವಾದ ಸ್ಪಾಟ್ ಯಾವುದು? ಒಬ್ಬೊಬ್ಬೊರದ್ದು ಒಂದೊಂದು ಉತ್ತರ. ಆ ಇಷ್ಟವಾಗುವ ಊರಿನಲ್ಲಿ- ಇಷ್ಟವಾದ ಜಾಗದಲ್ಲಿ ಹೋಗಿ ನಿಂತಾಗ ನಾವು ಒಮ್ಮೆ ಜಗತ್ತನ್ನೇ ಮರೆಯುತ್ತೇವೆ. ಹೋಗಿ ಬಂದ ನಂತರ ಕೂಡ ಆ ಜಾಗ ಆಗೀಗ […]

ಮುಂದೆ ಓದಿ