Sunday, 11th May 2025

Viral Video

Viral Video: ಜಗತ್ತಿನ ಅತ್ಯಂತ ಉದ್ದದ ದೋಸೆ ಹೇಗಿದೆ ನೋಡಿ!

ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಟಿಜಿಯ ನಾಸಿ ಕಂದರ್‌ ರೆಸ್ಟೋರೆಂಟ್ ಈಗ ಉದ್ದದ ದೋಸೆಯಿಂದಾಗಿ ಸಾಕಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಸಾಕಷ್ಟು ನೆಟ್ಟಿಗರನ್ನು ಸೆಳೆದಿದೆ. ಬೃಹತ್‌ ದೋಸೆಯ ಫೋಟೋಗಳು ಮತ್ತು ವಿಡಿಯೋಗಳನ್ನು (Viral Video) ಟ್ರಾವೆಲ್ ಬ್ಲಾಗರ್‌ವೊಬ್ಬರು ಹಂಚಿಕೊಂಡಿದ್ದಾರೆ.

ಮುಂದೆ ಓದಿ