Saturday, 17th May 2025

Nelamangala News: ಸರ್ಕಾರಿ‌ ನೌಕರರ ಸಂಘದ ಚುನಾವಣೆಗೆ ರಾಜಮ್ಮ ನಾಮಪತ್ರ ಸಲ್ಲಿಕೆ

ನೆಲಮಂಗಲ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ದುರಾಗಿರುವ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕಿನ ಸರ್ಕಾರಿ‌ನೌಕರರು ನಾಮುಂದು ತಾಮುಂದು ಎಂದು ನಾಮಪತ್ರ‌ ಸಲ್ಲಿಕೆಗೆ ಮುಂದಾಗಿದ್ದಾರೆ. ಒಟ್ಟು 29 ಮಂದಿ ಪದಾಧಿಕಾರಿಗಳಿರುವ ತಾಲೂಕು ಘಟಕಕ್ಕೆ ಸಂಘದ ಸದಸ್ಯತ್ವವನ್ನು ಪಡೆದಿರುವ ಸದಸ್ಯರು ಚುನಾವಣೆ‌ ಪ್ರಕ್ರಿಯೆ ಮೂಲಕ ಪದಾಧಿಕಾರಿಗಳನ್ನು ಆಯ್ಕೆಮಾಡಿದ ಬಳಿಕ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. 18ಕೊನೆ ದಿನ : ಚುನಾವಣೆ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲು‌ ಅ.18ಕೊನೆಯದಿನವಾಗಿದ್ದು ಅ.19 ರಂದು ನಾಮಪತ್ರ ಪರಿಶೀಲನೆ‌ ಮಾಡಲಾಗುತ್ತದೆ. ಅ.21 ನಾಮಪತ್ರ ಹಿಂಪಡೆಯಲು […]

ಮುಂದೆ ಓದಿ

Chikkaballapur News: ಛಲವಾದಿ ಮಹಾಸಭಾ ಉಳಿದ ಇತರೆ ಛಲವಾದಿ ಸಂಘಟನೆಗಳಿಗೆ ತಾಯಿ ಇದ್ದಂತೆ: ಟಿ.ರಾಮಪ್ಪ

ಚಿಕ್ಕಬಳ್ಳಾಪುರ: ಶೋಷಿತ ಸಮುದಾಯಗಳಲ್ಲಿ ಒಂದಾದ ಛಲವಾದಿ ಮಹಾಸಭಾಕ್ಕೆ ಬಲಗೈ ಸಮಾಜದ ಬಹು ದೊಡ್ಡ ಸಂಘಟನೆ ಆಗಿದೆ. ಛಲವಾದಿ ಮಹಾಸಭಾ ಸಂಘಟನೆಯು ಎಲ್ಲಾ ಉಳಿದ ಛಲವಾದಿ ಸಂಘಟನೆಗಳಿಗೆ ತಾಯಿ...

ಮುಂದೆ ಓದಿ

Dasara: ಜಿಲ್ಲೆಯಲ್ಲಿ ಆಯುಧಪೂಜೆ ವಿಜಯದಶಮಿಗೆ ಅದ್ಧೂರಿ ತಯಾರಿ

ದಸರಾ ಹಬ್ಬಕ್ಕೆ ತಟ್ಟಿದೆ ಬೆಲೆಯೇರಿಕೆ ಬಿಸಿ ; ಹೂವು ಹಣ್ಣು ಸಿಹಿ ಖರೀದಿ ಜೋರು ಜೋರು…. ಚಿಕ್ಕಬಳ್ಳಾಪುರ: ನವರಾತ್ರಿ ಕೊನೆಯಾಗುತ್ತಿದ್ದು ಆಯುಧಪೂಜೆ ವಿಜಯದಶಮಿ ಆಚರಣೆಗೆ ಜಿಲ್ಲೆ ಸಜ್ಜಾಗಿದೆ....

ಮುಂದೆ ಓದಿ

Chikkaballapur News: ಸಚಿವರೊಂದಿಗೆ ಸಂಧಾನ ಸಫಲ: ಬೇಡಿಕೆ ಈಡೇರಿಸಲು ತಾತ್ವಿಕ ಒಪ್ಪಿಗೆ

ಪ್ರತಿಭಟನೆ ವಾಪಸ್ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರು ಚಿಕ್ಕಬಳ್ಳಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಮುಂದಾಗಿ ಕಳೆದ ೭ ದಿನಗಳಿಂದ...

ಮುಂದೆ ಓದಿ

Chikkaballapur News: ಸರ್ವ ಸಮಾನತೆ ಮತ್ತು ಸಹಿಷ್ಣುತೆ ಸನಾತನ ಸಂಸ್ಕೃತಿಯ ತಿರುಳು: ಸದ್ಗುರು ಶ್ರೀ ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ : ಸೃಷ್ಟಿಕರ್ತನಾದ ಸವಸಕ್ತನು ಸರ್ವತ್ರ ವ್ಯಾಪಿಯಾಗಿದ್ದಾನೆ. ಕಾಯಾ ವಾಚಾ ಮನಸಾ ನುಡಿದಂತೆ ನಡೆದು ಅನುಷ್ಠಾನಕ್ಕೆ ತರುವ, ಆ ಮೂಲಕ ದಿವ್ಯತ್ವಕ್ಕೆ ಏರುವ ಸುವರ್ಣ ಅವಕಾಶ ಸನಾತನ...

ಮುಂದೆ ಓದಿ

Kalaburagi News: ಸಿದ್ಧಸಿರಿ ಸಕ್ಕರೆ 4.35 ಕೋಟಿ ತೆರಿಗೆ ಬಾಕಿ ಉಳಿಸಿ ಕೊಂಡ ಕಾರ್ಖಾನೆಗೆ ನೋಟಿಸ್ ಜಾರಿಗೆ ತಿರ್ಮಾನ

ನೂತನ ಅಧ್ಯಕ್ಷ ಆನಂದ ಟೈಗರರಿಂದ ಚೊಚ್ಚಲ ಸಾಮಾನ್ಯ ಸಭೆಹೊಂದಾಣಿಕೆಯಿಂದ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ಚಿಂಚೋಳಿ: ಒಂದುವರೆ ವರ್ಷದಿಂದ ಸಾಮಾನ್ಯ ಸಭೆ ಜರುಗದೆ ಉಳಿದಿದ್ದ ಚಿಂಚೋಳಿ ಪುರಸಭೆಗೆ...

ಮುಂದೆ ಓದಿ

ಸಿದ್ದಗಂಗಾ ಆಸ್ಪತ್ರೆಯಲ್ಲಿ ಎಐ ಆಧಾರಿತ ಎಂಆರ್‌ಐ ಘಟಕ ಆರಂಭ

ತುಮಕೂರು: ನಗರದ ಸಿದ್ಧಗಂಗಾ ಆಸ್ಪತ್ರೆ ಇದೀಗ ಕೃತಕ ಬುದ್ಧಿಮತ್ತೆ(ಎಐ) ಸಹಾಯದಿಂದ ಕಾರ್ಯನಿರ್ವಹಿಸುವ ಯುನೈಟೆಡ್‌ ಇಮೇಜಿಂಗ್‌ ಸಂಸ್ಥೆಯ ಉತ್ಪನ್ನವಾದ ಎಂಆರ್‌ಐ ಘಟಕವನ್ನು  ಸ್ಥಾಪಿಸಿದೆ. ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ...

ಮುಂದೆ ಓದಿ

Tumkur News: ಶಾಲೆ ಮುಂದೆ ಜೆಲಿಟಿನ್ ಕಡ್ಡಿ ಸ್ಫೋಟ : ತುಂಡಾದ ಶಾಲಾ ಬಾಲಕನ ಕೈ ಬೆರಳುಗಳು

ಗುಬ್ಬಿ: ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅವಶ್ಯ ಜಲ್ಲಿ ಕಲ್ಲುಗಳ ನಡುವೆ ಉಳಿದಿದ್ದ ಜೀವಂತ ಜೆಲಟಿನ್ ಕಡ್ಡಿ ಬಗ್ಗೆ ಅರಿಯದ ವಿದ್ಯಾರ್ಥಿಯೊಬ್ಬ ಕುತೂಹಲದಲ್ಲಿ ಜೆಲಟಿನ್ ಕಡ್ಡಿ ಮುಟ್ಟಿ...

ಮುಂದೆ ಓದಿ

Extension: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಿಕ್ಕಬಳ್ಳಾಪುರ : ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಗಳು ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕು ಹಾಗೂ ಅಲ್ಪಸಂಖ್ಯಾತರ...

ಮುಂದೆ ಓದಿ

Chikkaballapur news: ಬಾಗೇಪಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ

ಬಾಗೇಪಲ್ಲಿ: ಅ.೧೭ ರಂದು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ”ಮಹರ್ಷಿ ವಾಲ್ಮೀಕಿ ಜಯಂತಿ ಯಾವುದೋ ಒಂದು ವರ್ಗ ಸೀಮಿತಗೊಳಿಸದೆ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು...

ಮುಂದೆ ಓದಿ