Wednesday, 14th May 2025

Lingaa Film

Rajinikanth: ‘ಲಿಂಗ’ ಚಿತ್ರದ ಸೋಲಿಗೆ ರಜನಿಕಾಂತ್ ಕಾರಣ ಎಂದ ನಿರ್ದೇಶಕ!

ಚಾಟ್ ವಿದ್ ಚಿತ್ರಾದಲ್ಲಿ ಮಾತನಾಡಿರುವ ಚಿತ್ರ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ʼಲಿಂಗʼ ಚಿತ್ರದ (Lingaa Film) ಮೇಕಿಂಗ್ ಮತ್ತು ಎಡಿಟಿಂಗ್‌ನಲ್ಲಿ ರಜನಿಕಾಂತ್ ಕೂಡ ತೊಡಗಿಸಿಕೊಂಡಿದ್ದರು. ಅವರು ಚಿತ್ರೀಕರಣ ಪ್ರಕ್ರಿಯೆ ಮತ್ತು ಪೋಸ್ಟ್ ಪ್ರೊಡಕ್ಷನ್‌ಗೆ ಅಡ್ಡಿಪಡಿಸಿದರು. ಅವರ ಇಚ್ಛೆಯಂತೆ ಕೆಲವು ದೃಶ್ಯಗಳನ್ನು ತೆಗೆದುಹಾಕಿದ್ದಾರೆ ಮತ್ತು ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದೆ ಓದಿ