Tuesday, 13th May 2025

13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇಂಡೋನೇಷ್ಯಾ: ತನ್ನ ಅಪ್ರಾಪ್ತ 13 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿ ಎಂಟು ಮಂದಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷಿಯಾದಲ್ಲಿ ನಡೆದಿದ್ದು, ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೋರ್ಡಿಂಗ್ ಶಾಲೆಯಲ್ಲಿರುವ ಶಿಕ್ಷಕ ಹೆರ್ರಿ ವೈರಿಯಾವಾನ್‌ ಕೃತ್ಯ ಎಸಗಿದ್ದಾನೆ. ಪಾಲಕರು ಬೋರ್ಡಿಂಗ್‌ ಶಾಲೆಯಲ್ಲಿ ಕಲಿಯಲು ಮಕ್ಕಳನ್ನು ಬಿಟ್ಟು ಹೋಗಿದ್ದರೆ, ಈ ಪಾಪಿ 13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪೈಕಿ 8 ಮಂದಿ ಗರ್ಭಿಣಿಯಾಗಿದ್ದಾರೆ! 2016 ಮತ್ತು 2021 ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲಿ […]

ಮುಂದೆ ಓದಿ