Friday, 16th May 2025

Vishweshwar Bhat Column: ಮತ್ತೊಬ್ಬರ ಜೀವನ ಬೆಳೆಸುತ್ತಾ ನಾವು ಸಾರ್ಥಕ್ಯ ಕಾಣುವ ಪರಿ !

ನೂರೆಂಟು ವಿಶ್ವ ‌ವಿಶ್ವೇಶ್ವರ ಭಟ್ vbhat@me.com ಅವರು ಒಡಹುಟ್ಟಿದವರಲ್ಲ, ನೆರೆ-ಹೊರೆಯವರೂ ಅಲ್ಲ, ಪ್ರೇಮಿಗಳೂ ಅಲ್ಲ. ಬಾಯ್ ಫ್ರೆಂಡ್ -ಗರ್ಲ್ ಫ್ರೆಂಡ್ ಸಹ ಅಲ್ಲ. ಗಂಡ-ಹೆಂಡತಿಯೂ ಅಲ್ಲ. ಬಾಸ್-ಸೆಕ್ರೆಟರಿಯೂ ಅಲ್ಲ. ಆದರೆ ಆಕೆ ಹಾಗೂ ಆತ ಮೂವತ್ತು ವರ್ಷ ಗಳಿಂದ ಒಟ್ಟಿಗೇ ಇದ್ದಾರೆ. ಆಕೆ ಕಿವುಡಿ. ಆತ ಅವಳ ಪಾಲಿಗೆ ಕಿವಿ, ಹೊರ ಜಗತ್ತಿನೊಂದಿಗೆ ಸಂಪರ್ಕ ಬೆಸೆಯುವ ಸೇತು. ಆತನಿಲ್ಲದಿದ್ದರೆ ಅವಳ ಪಾಲಿಗೆ ಜಗತ್ತೇ ಶೂನ್ಯ. ಹೊರ ಜಗತ್ತಿನ ಸಂಪರ್ಕವೇ ಕಟ್. ಹಾಗಂತ ಆಕೆ ಸಾಮಾನ್ಯಳಲ್ಲ. ಅನಾಮಧೇಯಳೂ ಅಲ್ಲ. […]

ಮುಂದೆ ಓದಿ