Saturday, 10th May 2025

Vishweshwar Bhat Column: ನಮ್ಮಲ್ಲಿರುವ ಓದದ ಪುಸ್ತಕಗಳ ಸಂಗ್ರಹಕ್ಕೆ ಏನೆಂದು ಕರೆಯುವುದು ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್‌ vbhat@me.com ಯಾವತ್ತೂ ನಮ್ಮ ಸಂಗ್ರಹದಲ್ಲಿ ನಾವು ಓದಿದ್ದಕ್ಕಿಂತ, ಓದದೇ ಇರುವ ಪುಸ್ತಕಗಳ ಸಂಖ್ಯೆಯೇ ಹೆಚ್ಚು ಇರುತ್ತದಂತೆ. ಪುಸ್ತಕದ ಅಂಗಡಿಗೆ ಖುದ್ದಾಗಿ ಹೋಗಿ, ಆಸೆಪಟ್ಟು ಪುಸ್ತಕ ಖರೀದಿಸಿ ತಂದಿರುತ್ತೇವೆ. ಅದನ್ನು ಓದಬೇಕೆಂದು ಹಾಸಿಗೆಯ ಪಕ್ಕದ ಸೈಡ್ ಟೇಬಲ್ ಮೇಲೆ ಇಟ್ಟಿರುತ್ತೇವೆ. ಅದು ಎರಡು ತಿಂಗಳುಗಳಿಂದ ಅಲ್ಲಿಯೇ ಇದ್ದರೂ, ಒಮ್ಮೆಯೂ ಅದನ್ನು ಕೈಗೆತ್ತಿಕೊಂಡಿರುವುದಿಲ್ಲ. ಹಾಗೆಯೇ ಆಸೆಪಟ್ಟು ಆನ್‌ಲೈನ್‌ನಲ್ಲಿ ಪುಸ್ತಕವನ್ನು ಆರ್ಡರ್ ಮಾಡಿ ತರಿಸಿಕೊಂಡಿರುತ್ತೇವೆ. ಮರುದಿನವೇ ಆ ಪುಸ್ತಕ ಬಂದಿದ್ದರೂ, ಅದರ ಮೇಲಿನ ಪ್ಲಾಸ್ಟಿಕ್ […]

ಮುಂದೆ ಓದಿ