Wednesday, 14th May 2025

ಫ್ಯೂಮಿಯೊ ಕಿಶಿದ – ಜಪಾನ್’ನ ಮುಂದಿನ ಪ್ರಧಾನಿ

ಟೋಕಿಯೊ: ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯ ವರದಿ ಪ್ರಕಾರ, ಫ್ಯೂಮಿಯೊ ಕಿಶಿದ ಅವರು ಜಪಾನ್ ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಚುನಾವಣಾ ಸ್ಪರ್ಧೆಯಲ್ಲಿ ಜಪಾನ್ ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ಮುಂಚೂಣಿಯಲ್ಲಿದ್ದು ಯೊಶಿಹಿಡೆ ಸುಗ ಅವರ ಉತ್ತರಾಧಿಕಾರಿಯಾಗಿ ಕಿಶಿದ ದೇಶವನ್ನು ಮುನ್ನಡೆಸಲಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಡಿಪಿಯನ್ನು ಗೆಲುವಿನತ್ತ ಮುನ್ನಡೆಸುವುದು ಪ್ರಧಾನಮಂತ್ರಿ ಯಾಗಿ ಅವರ ಮೊದಲ ಉದ್ದೇಶವಾಗಿದೆ. ಸಾರ್ವಜನಿಕ ವಿರೋಧದ ನಡುವೆಯೂ ಟೋಕಿಯೊ ಒಲಿಂಪಿಕ್ಸ್ ಆತಿಥ್ಯ ವಹಿಸಿದ ನಂತರ ಪಕ್ಷವು ಜನಪ್ರಿಯತೆಯಲ್ಲಿ ಕುಸಿತ ಕಂಡಿತು. ಮಾಜಿ […]

ಮುಂದೆ ಓದಿ