Sunday, 11th May 2025

ಇತಿಹಾಸದಿಂದ ಆಧುನಿಕ ವಿಜ್ಞಾನದವರೆಗೆ ಕನ್ನಡ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 108 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ್  ಬೆಂಗಳೂರು: ಕನ್ನಡ ಎಷ್ಟು ಪ್ರಾಚೀನವೋ ಅಷ್ಟೇ ನೂತನ. ಸೌಹಾರ್ಧ ಸಹಬಾಳ್ವೆಗೆ ಮೆಟ್ಟಿಲುಗಳೇ ಕನ್ನಡವಾಗಿದ್ದು, ಯಾವತ್ತೂ ಅಳಿವಿಲ್ಲದೆಯಯೇ ಉಳಿದುಕೊಳ್ಳುವ, ಅದ್ಭುತ ಪರಂಪರೆ ಸಂಸ್ಕೃತಿಯ, ಸುವಿಚಾರಗಳ ಸೊಗಡಿನ ಶ್ರೇಷ್ಠ ಭಾಷೆ ಕನ್ನಡ ಎಂದು ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿರಾಜ ಮಾರ್ಗ ಕನ್ನಡದಲ್ಲಿ ಮೊದಲು ದೊರೆತ ಕೃತಿ. ಅಂದರೆ ಅದಕ್ಕಿಂತಲೂ ಮೊದಲು ಕನ್ನಡ […]

ಮುಂದೆ ಓದಿ