Sunday, 11th May 2025

Self Harming

Anna Sebastian Perayil: ಕೆಲಸದ ಒತ್ತಡದಿಂದ ಮಗಳು ಮೃತಪಟ್ಟರೂ ಅಂತ್ಯಕ್ರಿಯೆಗೆ ಕಂಪನಿಯಿಂದ ಯಾರೂ ಬಂದಿಲ್ಲ; ತಾಯಿಯ ಮನಮಿಡಿಯುವ ಪತ್ರ

ಅನ್ನಾ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಮಾರ್ಚ್ 19 ರಂದು ಪುಣೆಯ ಅರ್ನ್ಸ್ಟ್ ಆ್ಯಂಡ್ ಯಂಗ್ ಇಂಡಿಯಾ ಸಂಸ್ಥೆಗೆ ಸೇರಿದಳು. ಕೆಲಸಕ್ಕೆ ಸೇರುವಾಗ ಮಗಳಲ್ಲಿ ಕನಸು, ಉತ್ಸಾಹವಿತ್ತು. ಪ್ರತಿಷ್ಠಿತ ಕಂಪೆನಿಯ ಭಾಗವಾಗಲು ರೋಮಾಂಚನಗೊಂಡಿದ್ದಳು. ಆದರೆ ನಾಲ್ಕು ತಿಂಗಳ ಅನಂತರ ಅವಳಿಲ್ಲ (Anna Sebastian Perayil) ಎನ್ನುವ ಸುದ್ದಿ ತಮಗೆ ಆಘಾತ ನೀಡಿದೆ ಎಂದು ಅನಿತಾ ಹೇಳಿದ್ದಾರೆ.

ಮುಂದೆ ಓದಿ