Wednesday, 14th May 2025

Hamsa vs Jagadish

Bigg Boss Kannada: ಎಲ್ಲ ಮ್ಯಾಚ್ ಫಿಕ್ಸಿಂಗ್: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಧ್ವನಿ ಎತ್ತಿದ ಜಗದೀಶ್

ಜಗದೀಶ್ ಅವರು ‘ಟಾಸ್ಕ್ ವೇಳೆ ಕ್ಯಾಪ್ಟನ್ ಹಂಸ ಅವರು ತಮಗೆ ಬೇಕಾಗಿರುವವರನ್ನು ಮಾತ್ರ ಆಯ್ಕೆ ಮಾಡಿಕೊಂಡು, ಉಳಿದವರನ್ನು ನಾಮಿನೇಷನ್ ಮಾಡಿದ್ದಾರೆ’ ಎಂದು ಆರೋಪ ಮಾಡಿದರು. ಇದೆಲ್ಲಾ ಮ್ಯಾಕ್ಸ್ ಫಿಕ್ಸಿಂಗ್ ಎಂದು ಹೇಳಿದ್ದಾರೆ.

ಮುಂದೆ ಓದಿ

Jagadish and Hamsa

BBK 11: ಜಗದೀಶ್ ಎದೆ ಮೇಲೆ ಕಾಲಿಟ್ಟು ಮುಂಗಾರು ಮಳೆ ಸೀನ್ ರಿಕ್ರಿಯೇಟ್ ಮಾಡಿದ ಹಂಸ

ಕಳೆದ ವಾರ ಎಲ್ಲರನ್ನೂ ಎದುರು ಹಾಕಿಕೊಂಡು ಬೇಕಂತಲೇ ಜಗಳಕ್ಕೆ ಇಳಿಯುತ್ತಿದ್ದ ಜಗದೀಶ್ ವೀಕೆಂಡ್ನಲ್ಲಿ ಸುದೀಪ್ ಬಂದ ನಂತರ ಫುಲ್ ಚೇಂಜ್ ಆದಂತೆ ಕಾಣುತ್ತಿದೆ. ಲಾಯರ್ ಜಗದೀಶ್ ಲವ್ಸ್...

ಮುಂದೆ ಓದಿ

Jagadish vs Hamsa

BBK 11: ನೀನು ಯಾವನೋ: ಬಿಗ್ ಬಾಸ್ ಮನೆ ಮತ್ತೆ ರಣರಂಗ, ಏಕವಚನದಲ್ಲಿ ಜಗದೀಶ್ ಬೆವರಿಳಿಸಿದ ಕ್ಯಾಪ್ಟನ್ ಹಂಸ

ಜಗದೀಶ್ ಎರಡನೇ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಅನಗತ್ಯವಾಗಿ ಮನೆ ಮಂದಿಯನ್ನು ಕೆರಳಿಸುತ್ತಿದ್ದಾರೆ. ಈ ಬಾರಿ ಬಲೆಗೆ ಬಿದ್ದಿದ್ದು ಕ್ಯಾಪ್ಟನ್ ಹಂಸ. ಆದರೆ, ಬಾಯಿ ಮುಚ್ಚಿ...

ಮುಂದೆ ಓದಿ

Lawyer Jagadish

ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ: 2ನೇ ವಾರದ ಮೊದಲ ದಿನ ದೊಡ್ಡ ಸುಳಿವು ಕೊಟ್ಟ ಜಗದೀಶ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಎರಡನೇ ವಾರದ ಮೊದಲ ದಿನದ ಪ್ರೊಮೋ ಬಿಡುಗಡೆ ಆಡಿದ್ದು, ಇದರಲ್ಲಿ ಜಗದೀಶ್ ಅವರು ಮತ್ತೆ ಅಬ್ಬರಿಸುವ ಸೂಚನೆ ನೀಡಿದ್ದಾರೆ. ‘ಈ...

ಮುಂದೆ ಓದಿ

BBK11
BBK 11: ನರಕದಿಂದ ಸ್ವರ್ಗಕ್ಕೆ ಬಂದ ಒಬ್ಬ ಸ್ಪರ್ಧಿ: ಹಂಸ ಕರೆಸಿದ್ದು ಯಾರನ್ನು ನೋಡಿ

ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಅದೇನೆಂದರೆ ಸ್ವರ್ಗದಲ್ಲಿರುವವರನ್ನು ನರಕಕ್ಕೆ ಮತ್ತು ನರಕದಲ್ಲಿರುವವರನ್ನು ಸ್ವರ್ಗಕ್ಕೆ ವರ್ಗಾಯಿಸುವ ಪವರ್...

ಮುಂದೆ ಓದಿ

Lawyer Jagadish
Bigg Boss kannada 11: ಜಗದೀಶ್‌ ಲಾಯರೇ ಅಲ್ಲ, ಹಾಗಂತ ಕರೀಬೇಡಿ! ಬಿಗ್‌ ಬಾಸ್‌ಗೆ ಎಚ್ಚರಿಕೆ ನೀಡಿದ ವಕೀಲರ ಸಂಘ

Bigg Boss kannada 11: ಜಗದೀಶ್ ಅವರ ದಾಖಲೆಗಳು ನಕಲಿ ಎಂದು ದೃಢಪಟ್ಟಿವೆ. ಆ ನಂತರ ಅವರ ವಕೀಲ ವೃತ್ತಿ ಸನ್ನದು ನೋಂದಣಿ ರದ್ದುಗೊಳಿಸಿ ಎಲ್ಲಾ ಪ್ರಮಾಣ...

ಮುಂದೆ ಓದಿ

Kiccha Sudeep BBK11
ಮನೆಯ ನಿಯಮ ಮೀರಿದ ಕ್ಯಾಪ್ಟನ್​ಗೆ ಕಿಚ್ಚನ ಕ್ಲಾಸ್: ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಯಿತು?

ಮೊದಲ ವಾರವೇ ಮನೆ ರಣರಂಗವಾಗಿದ್ದರೂ ಸುದೀಪ್ ಎಲ್ಲ ಸದಸ್ಯರಿಗೆ ಹೇಗಿರಬೇಕು ಎಂದು ಮನವರಿಕೆ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ನಿಯಮದ ಬಗ್ಗೆ ಖಡಕ್ ವಾರ್ನಿಂಗ್...

ಮುಂದೆ ಓದಿ

Ugram Manju and Kiccha Sudeep
BBK 11: ಜಗದೀಶ್​ಗೆ ಆಸ್ಕರ್ ಅವಾರ್ಡ್ ಕೊಡ್ಬೇಕು: ಕಿಚ್ಚನ ಮುಂದೆ ಎಲ್ಲ ಬಾಯ್ಬಿಟ್ಟ ಉಗ್ರಂ ಮಂಜು

ಬಿಗ್ ಬಾಸ್ ಕನ್ನಡ ಸೀಸನ್ 11ರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಉಗ್ರಂ ಮಂಜು ಅವರು ಮೊದಲ ವಾರದ ಅನುಭವ ಹಂಚಿಕೊಂಡಿದ್ದಾರೆ. ಸುದೀಪ್ ಅವರ ಜೊತೆ...

ಮುಂದೆ ಓದಿ

Jagadish and Kiccha Sudeep
BBK 11: ಈ ಶೋ ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ: ಲಾಯರ್ ಜಗದೀಶ್ ಮೈಚಳಿ ಬಿಡಿಸಿದ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶನಿವಾರ ನಡೆಯಲಿರುವ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಅವರು ಜಗದೀಶ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ನಂಬಲಾಗಿತ್ತು....

ಮುಂದೆ ಓದಿ

Jagadish and Bhavya
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗದೀಶ್: ಮಹಿಳೆಯರ ಒಳ ಉಡುಪಿನ ಬಗ್ಗೆ ಕೀಳು ಮಾತು

ಬಿಗ್ ಬಾಸ್ಗೆನೇ ಧಮ್ಕಿ ಹಾಕಿ ಕ್ಷಮೆ ಕೇಳಿದ್ದ ಇವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲ ಹೆಣ್ಣು ಮಕ್ಕಳು ಇವರ ವಿರುದ್ಧ...

ಮುಂದೆ ಓದಿ