Sunday, 11th May 2025

Viral Video

Viral Video: ರೀಲ್‍ ಕ್ರೇಜ್‌; ಹರಿದ್ವಾರದಲ್ಲಿ ಗಂಗಾ ನದಿಗೆ ಬಿದ್ದ ಯುವತಿ!

Viral Video: ಈಗಂತೂ ಸೋಶಿಯಲ್ ಮೀಡಿಯಾ ಇಂದಿನ ಯುವಜನತೆಯನ್ನು ಎಷ್ಟರ ಮಟ್ಟಿಗೆ ಸೆಳೆದಿದೆಯೆಂದರೆ ಏನೇ ಮಾಡಿದ್ರೂ ವಿಡಿಯೊ ಮಾಡಬೇಕು ಎಂಬಂತಹ ಹಪಾಹಪಿ. ಅದರಲ್ಲೂ ದೇವಸ್ಥಾನಗಳಿಗೆ ಹೋದರೆ ಕೈಮುಗಿಯುವುದನ್ನು ವಿಡಿಯೊ ಮಾಡಿ ಹಾಕುವ ಚಟ. ಇಲ್ಲೊಬ್ಬಳು ಹುಡುಗಿ ಉಕ್ಕಿ ಹರಿಯುತ್ತಿರುವ ಗಂಗಾ ನದಿಯ ದಡದಲ್ಲಿ ರೀಲ್ಸ್ ಮಾಡಿದ್ದಾಳೆ. ಆ ವೇಳೆ ಅವಳು ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಅದೃಷ್ಟವಶಾತ್, ಅವಳು ಉತ್ತಮ ಈಜುಗಾರ್ತಿಯಾದ ಕಾರಣ ಆಕೆ ನೀರಿನಲ್ಲಿ ಈಜಿ ಪಾರಾಗಿದ್ದಾಳೆ.

ಮುಂದೆ ಓದಿ

Viral Video

Viral Video: ಹಾಡಹಗಲೇ ಬಾಲಕಿಯನ್ನು ರಸ್ತೆಯ ಮೇಲೆ ಎಳೆದೊಯ್ದ ದರೋಡೆಕೋರರು; ಪಂಜಾಬ್ ಪೊಲೀಸರು ಮಾಡಿದ್ದೇನು?

Viral Video: ಮೊದಲೆಲ್ಲ ಅಪರಾಧ ಮಾಡುವುದಕ್ಕೆ ಜನ ತುಂಬಾ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪಾತಕಿಗಳು ಯಾವುದಕ್ಕೂ ಅಂಜುತ್ತಿಲ್ಲ. ಇಂತಹದ್ದೇ ಒಂದು ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು...

ಮುಂದೆ ಓದಿ

Viral Video

Viral Video: ಓವರ್‌ಟೇಕ್‌ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್‌ ಸವಾರ; ಬದುಕುಳಿದದ್ದೇ ಪವಾಡ!

Viral Video ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ಮೊಬೈಲ್ನಲ್ಲಿ ಮಾತನಾಡುತ್ತಾ ಗಾಡಿ ಓಡಿಸಿ ತಮ್ಮ ಜೀವದ ಜೊತೆ ಇನ್ನೊಬ್ಬರ ಜೀವಕ್ಕೂ ಸಂಚಕಾರ ತಂದರೆ, ಇನ್ನು...

ಮುಂದೆ ಓದಿ

Viral Video

Aaj Ki Raat: ಕ್ಲಾಸ್‌ರೂಂ ಆಯ್ತು, ಈಗ ಕೋಚಿಂಗ್‌ ಸೆಂಟರ್‌ನಲ್ಲೂ ʼಆಜ್ ಕಿ ರಾತ್ʼ ಹವಾ!

ಮೊನ್ನೆಮೊನ್ನೆಯಷ್ಟೇ (Aaj Ki Raat) ಶಿಕ್ಷಕರ ದಿನಾಚರಣೆಯಂದು ಚಿಕ್ಕಮಕ್ಕಳು ಶಾಲೆಯ ಕ್ಲಾಸ್‌ರೂಂನಲ್ಲಿ ಆಜ್ ಕಿ ರಾತ್ ಹಿಂದಿ ಹಾಡಿಗೆ ಸೊಂಟ ಬಳುಕಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ...

ಮುಂದೆ ಓದಿ

Viral News
Viral News: ಸಹಪಾಠಿ ಹುಟ್ಟುಹಬ್ಬಕ್ಕೆ ಕ್ಲಾಸ್‌ರೂಂನಲ್ಲೇ ವಿದ್ಯಾರ್ಥಿನಿಯರಿಂದ ಎಣ್ಣೆ ಪಾರ್ಟಿ!

ಶಾಲೆಯೆಂದರೆ ದೇಗುಲವಿದ್ದ ಹಾಗೆ. ಅದು ಒಬ್ಬ ವ್ಯಕ್ತಿಯ (Viral News) ಜೀವನವನ್ನೇ ಬದಲಾಯಿಸಿಬಿಡುವಂತಹ ಸ್ಥಳವದು. ಜ್ಞಾನದೇಗುದಂತಿರುವ ಈ ಸ್ಥಳದಲ್ಲಿ ವಿದ್ಯಾರ್ಥಿನಿಯರು ಸಹಪಾಠಿಯ ಹುಟ್ಟುಹಬ್ಬದ ನೆಪವೊಡ್ಡಿ ಗುಂಡಿನ...

ಮುಂದೆ ಓದಿ

Viral News
Viral News: ಕನ್ನಡದಲ್ಲೇ ಮಾತನಾಡುವ ಜರ್ಮನ್‌ ಯುವತಿ; ಈಕೆಯ ಭಾಷಾ ಸೊಗಡು ನೀವೇ ಕೇಳಿ

Viral News: ಜರ್ಮನ್‌ ಮೂಲದ ಯುವತಿಯೊಬ್ಬರು ಅಚ್ಚ ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಇವರ ಈ ಅಭಿಮಾನ ಕನ್ನಡಿಗರ ಮನಗೆದ್ದಿದ್ದು ವೀಡಿಯೊ ವೈರಲ್‌...

ಮುಂದೆ ಓದಿ

Aaj Ki Raat
Aaj Ki Raat: ಶಿಕ್ಷಕರ ದಿನಾಚರಣೆಯಂದು ‘ಆಜ್ ಕಿ ರಾತ್‘ ಹಾಡಿಗೆ ಸೊಂಟ ಬಳುಕಿಸಿದ ಮಕ್ಕಳು; ರೊಚ್ಚಿಗೆದ್ದ ಜನ!

ಈಗ ಸಿನಿಮಾಗಳ ಹಾಡು (Aaj Ki Raat) ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ ಎಂದರೆ ಯಾವುದೇ ಸಾಂಗ್ ಬಂದರೂ ಮರುದಿನ ಅದರಂತೆ ಡ್ಯಾನ್ಸ್...

ಮುಂದೆ ಓದಿ

Viral News
Viral News: ನೀವು ತಂದೂರಿ ರೊಟ್ಟಿ ಪ್ರಿಯರೇ? ಈ ಅಸಹ್ಯ ಮೇಕಿಂಗ್‌ ವೀಡಿಯೊ ನೋಡಲೇಬೇಕು

Viral News: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಅದರ ಮೇಲೆ ಎಂಜಲು ಉಗುಳುವುದು ವೀಡಿಯೊದಲ್ಲಿ ಸೆರೆಯಾಗಿದೆ....

ಮುಂದೆ ಓದಿ