ವ್ಯಕ್ತಿಯೊಬ್ಬ (Viral Video) ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಂದ್ಯಾಲ್‍ನಲ್ಲಿ ಕುಡಿದ ಮತ್ತಿನಲ್ಲಿದ್ದ (Viral Video) ವ್ಯಕ್ತಿಯ ಮೈಮೇಲೆ ಹೆಬ್ಬಾವು ಬಿದ್ದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ತನ್ನ ಮೇಲೆ ಹೆಬ್ಬಾವು ಇದೆ ಎಂಬ ಅರಿವೇ ಇಲ್ಲ. ಇದನ್ನು...
ಜೈಪುರದಲ್ಲಿ (Viral News) ಪೊಲೀಸರು ನಂಬರ್ ಪ್ಲೇಟ್ ಕಾಣೆಯಾದ ಸ್ಕಾರ್ಪಿಯೋ ಕಾರನ್ನು ಪತ್ತೆ ಮಾಡಿದ್ದಾರೆ. ಆದರೆ ನಂಬರ್ ಪ್ಲೇಟ್ ಇಲ್ಲದಿದ್ದರೂ ಪೊಲೀಸರು ಆ ಕಾರಿನ ಮೂಲ...
Viral Video ಯುವತಿಯೊಬ್ಬಳು ಕಾಳಿಂಗ ಸರ್ಪದ ಪಕ್ಕ ಕುಳಿತು ಆಟವಾಡುತ್ತಾ ಅದರ ತಲೆಗೆ ಮುತ್ತಿಟ್ಟಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್...
Viral News ತರಕಾರಿ ಮಾರಾಟಗಾರನೊಬ್ಬ ಆಲೂಗಡ್ಡೆಗಳನ್ನು ಮಾರಾಟ ಮಾಡುವಾಗ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ವೀಕ್ಷಕರು ವ್ಯಕ್ತಿಯ...
ಸುಪ್ರೀಂ ಕೋರ್ಟ್‍ನ (Viral Video) ಕಾರಿಡಾರ್‌ಗೆ ನುಗ್ಗಿದ ಕೋತಿಯೊಂದು ವಕೀಲರೊಬ್ಬರ ಲಂಚ್ ಬ್ಯಾಗ್ ಅನ್ನು ಕದ್ದೊಯ್ದಿದೆ.ಈ ವಿಡಿಯೊ ಶೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರಿಗೆ...
ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ರಸ್ತೆಯಲ್ಲಿ ಮಲಗಿದ್ದ (Viral Video) ನಾಯಿಮರಿಯ ಮೇಲೆ ಕಾರು ಹತ್ತಿಸಿ ಕ್ರೂರವಾಗಿ ಕೊಂದಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಅದನ್ನು ಪೊದೆಗೆ ಎಸೆದಿದ್ದಾನೆ. ಈ...
Viral News: ನವರಾತ್ರಿಯ ಸಮಯದಲ್ಲಿ ಅಹಮದಾಬಾದ್‍ನ ನಗರವೊಂದರಲ್ಲಿ ವಿಶೇಷ ಸಂಪ್ರದಾಯವು ಎಲ್ಲರ ಗಮನ ಸೆಳೆಯುತ್ತಿದೆ. ನವರಾತ್ರಿಯ ಎಂಟನೇ ರಾತ್ರಿ ಬರೋಟ್ ಸಮುದಾಯದ ಪುರುಷರು ಸೀರೆಗಳನ್ನು ಧರಿಸಿ ಜಾನಪದ...
ಮೊಬೈಲ್ ಕಸಿದುಕೊಂಡ (Viral Video) ತಾಯಿಯ ಮೇಲೆ ಕೋಪಗೊಂಡ ಬಾಲಕನೊಬ್ಬ ತನ್ನ ತಾಯಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ...
Viral Video: ಮಹಾರಾಷ್ಟ್ರದ ಪುಣೆಯ ಸೂಸ್‍ನ 42 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರವಿ ಕರ್ಣಾನಿ ಮತ್ತು ಅವರ ಪತ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು...