Saturday, 17th May 2025

SBI Interesr Rate

SBI Interst Rate : ಸಾಲದ ಬಡ್ಡಿ ಇಳಿಸಿದ ಎಸ್‌ಬಿಐ; ಎಷ್ಟು ಮತ್ತು ಯಾರಿಗೆ ಅನ್ವಯ?

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲಗಳ ಮೇಲಿನ ಇತ್ತೀಚಿನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲ ದರವನ್ನು (ಎಂಸಿಎಲ್ಆರ್) ಪ್ರಕಟಿಸಿದೆ (SBI Interst Rate). ಒಂದು ಎಂಸಿಎಲ್ಆರ್ ಅವಧಿಯ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಪರಿಷ್ಕೃತ ಎಂಸಿಎಲ್ಆರ್ ಅಕ್ಟೋಬರ್ 15 ರಿಂದ ಜಾರಿಗೆ ಬಂದಿದೆ. ಎಂಸಿಎಲ್ಆರ್ ಆಧಾರಿತ ದರಗಳನ್ನುಶೇಕಡಾ ಶೇಕಡಾ 8.20 ರಿಂದ 9.1ರಿಂದ ವ್ಯಾಪ್ತಿಯಲ್ಲಿ ಬರುವಂತೆ ಸರಿಹೊಂದಿಸಲಾಗಿದೆ. ಓವರ್‌ನೈಟ್‌ ಎಂಸಿಎಲ್ಆರ್ ದರವನ್ನು 8.20%, ಒಂದು ತಿಂಗಳ ಎಂಸಿಎಲ್ಆರ್ ದರವನ್ನು […]

ಮುಂದೆ ಓದಿ