Saturday, 10th May 2025

Health Tips

Health Tips: ಹೃದಯಾಘಾತಕ್ಕೆ ಕಾರಣಗಳೇನು?ಇದನ್ನು ತಪ್ಪಿಸಲು ಈ ಆರೋಗ್ಯ ಕ್ರಮ ಅಳವಡಿಸಿ

Health Tips:
ಆಧುನಿಕ ಜೀವನ ಶೈಲಿ, ವ್ಯಕ್ತಿಯ ಅನಾರೋಗ್ಯಕರ ಆಹಾರ,  ಒತ್ತಡದ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗುತ್ತಾನೆ.ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆಯ ಕ್ರಮಗಳು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಮುಂದೆ ಓದಿ

Makar Sankranti 2025

Makar Sankranti 2025: ಮಕರ ಸಂಕ್ರಮಣ; ಹೊರಗೆ ಸುಗ್ಗಿ, ಒಳಗೆ ಹುಗ್ಗಿ!

Makar Sankranti 2025: ದೇಶದೆಲ್ಲೆಡೆ ಇಂದು ಮಕರ ಸಂಕ್ರಾಂತಿಯ ಸಂಭ್ರಮ. ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾಂತಿಯನ್ನು ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆಯ ಪರಿಚಯ ಇಲ್ಲಿದೆ....

ಮುಂದೆ ಓದಿ

Makara Sankranti 2025: ಸಂಕ್ರಾಂತಿ ಹಬ್ಬದ ಸಂಭ್ರಮ: ವಿವಿಧ ರಾಜ್ಯಗಳಲ್ಲಿ ಆಚರಣೆ ಹೇಗಿರಲಿದೆ? ಇಲ್ಲಿದೆ ವಿವರ

Makara Sankranti 2025: ಯಾವ ರಾಜ್ಯದಲ್ಲಿ ಮಕರ ಸಂಕ್ರಾಂತಿಯನ್ನು ಯಾವ ರೂಪದಲ್ಲಿ ಮತ್ತು ಯಾವ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ...

ಮುಂದೆ ಓದಿ

Makar Sankranti 2025: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸೋದೇಕೆ? ಅದರ ವಿಶೇಷತೆ ಏನು?

Makar Sankranti 2025: ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಸಾಕಷ್ಟು ಕಡೆಗಳಲ್ಲಿ ಪಟಗಳನ್ನು ಹಾರಿಸಿ ಎಲ್ಲರೂ ಸಂಭ್ರಮಪಡುತ್ತಾರೆ. ಈ ಆಚರಣೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ...

ಮುಂದೆ ಓದಿ

Makar Sankranti 2025: ಮಕರ ಸಂಕ್ರಾಂತಿಯಂದು ಎಳ್ಳಿಗೇಕೆ ವಿಶೇಷ ಸ್ಥಾನ? ಇಲ್ಲಿದೆ ಮಾಹಿತಿ

Makar Sankranti: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲೂ ಎಳ್ಳು ಬೇಕೇಬೇಕು. ಎಳ್ಳಿನಿಂದ ಮಾಡಿದ ಸಿಹಿ ತಿನಿಸುಗಳನ್ನ ಎಲ್ಲಾರಿಗೂ ಹಂಚಿ ಒಳ್ಳೆಯ ಮಾತನಾಡು ಎಂದು ಶುಭಕೋರುವುದು ಪ್ರಮುಖ ಸಂಪ್ರಾದಾಯವಾಗಿದೆ....

ಮುಂದೆ ಓದಿ

Purasabhe Election: ಬಿಜೆಪಿಯ ಲಕ್ಷ್ಮೀ ಕಡಕೋಳ ಅಧ್ಯಕ್ಷ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ರಾಮದುರ್ಗ: ಸ್ಥಳೀಯ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಯ ಲಕ್ಷಿö್ಮÃ ಕಡಕೋಳ ಅಧ್ಯಕ್ಷರಾಗಿ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬಹುಮತ ಹೊಂದಿದ್ದ...

ಮುಂದೆ ಓದಿ

UGC-NET
UGC-NET: ಗಮನಿಸಿ; ಜ. 15ರಂದು ನಡೆಯಬೇಕಿದ್ದ UGC-NET ಪರೀಕ್ಷೆ ಮುಂದೂಡಿಕೆ

UGC-NET: ಜ.15ರಂದು ನಡೆಯಬೇಕಿದ್ದ ಯುಜಿಸಿ-ಎನ್​​ಇಟಿ ಪರೀಕ್ಷೆಯನ್ನು ಮುಂದೂಡಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಮಕರ ಸಂಕ್ರಾಂತಿ, ಪೊಂಗಲ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ....

ಮುಂದೆ ಓದಿ

Video Viral
Video Viral: ವಿಮಾನದಲ್ಲಿ ಭಾವಿ ಪತಿಯ ಪ್ರಕಟಣೆ ಕೇಳಿ ಕಣ್ಣೀರಿಟ್ಟ ಮಹಿಳೆ: ಹೃದಯಸ್ಪರ್ಶಿ ವಿಡಿಯೊ ವೈರಲ್

ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಭಾವಿ ಪತಿಯಿಂದ ಭಾವನಾತ್ಮಕ ಪ್ರಕಟಣೆಯನ್ನು ಸ್ವೀಕರಿಸಿದ್ದಾರೆ. ಈ ದೃಶ್ಯವನ್ನು  ವಿಡಿಯೊದಲ್ಲಿ ಸೆರೆಹಿಡಿದು  ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ  ಹೃದಯಸ್ಪರ್ಶಿ ಕ್ಷಣವು...

ಮುಂದೆ ಓದಿ

Rishabh Shetty
Rishabh Shetty: ರಿಷಬ್‌ ಶೆಟ್ಟಿಯ ಆಂಜನೇಯ ಪಾತ್ರದ ವಿರುದ್ಧ ಆಕ್ರೋಶ; ಪೋಸ್ಟರ್‌ ಡಿಲೀಟ್‌ ಮಾಡಲು ಆಗ್ರಹ

Rishabh Shetty: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತಲೇ ಇದೆ. ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಘೋಷಿಸಿದಾಗ ಒಂದಷ್ಟು...

ಮುಂದೆ ಓದಿ

Reliance
Reliance: ಮಹಾಕುಂಭ ಮೇಳ 2025; ಯಾತ್ರಾರ್ಥಿಗಳಿಗೆ ಸೇವೆ ಒದಗಿಸಲು ಆರ್‌ಸಿಪಿಎಲ್ ಸಹ ಭಾಗಿ

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮೇಳನಗಳಲ್ಲಿ ಒಂದು ಎನಿಸಿಕೊಂಡಿರುವ ಮಹಾ ಕುಂಭ ಮೇಳ- 2025 ರಲ್ಲಿ ರಿಲಯನ್ಸ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) (Reliance) ಸಹ ಭಕ್ತಾದಿಗಳಿಗೆ ಸೇವೆ...

ಮುಂದೆ ಓದಿ