Monday, 12th May 2025

Crime News: ಪ್ರೇಯಸಿಯ ಪತಿ ಹಾಗೂ ಮಾವನ ಹತ್ಯೆಗೆ ಸುಪಾರಿ ಕೊಟ್ಟ ಲಾಯರ್- ಆದ್ರೆ ಕಿಲ್ಲರ್ಸ್‌ ಮಾಡಿದ್ದೇ ಬೇರೆ!

Crime News: ಇದೊಂಥರಾ ವಿಚಿತ್ರ ಕೊಲೆ ಪ್ರಕರಣ. ಮಹಿಳೆಯೊಬ್ಬಳ ಪತಿಯ ಕೊಲೆಗೆ ಸುಪಾರಿ ಕೊಟ್ಟ ಲಾಯರ್ ಒಬ್ಬನ ಪ್ಲ್ಯಾನ್ ಎಲ್ಲಾ ತಲೆಕೆಳಗಾದ ವಿಚಿತ್ರ ಸುದ್ದಿ ಇದು…

ಮುಂದೆ ಓದಿ

Contractors Association

Contractors Association: ಬಾಕಿ ಬಿಲ್‌ ಪಾವತಿಸದಿದ್ರೆ ಉಗ್ರ ಹೋರಾಟ; 7 ಸಚಿವರಿಗೆ ಗುತ್ತಿಗೆದಾರರ ಸಂಘ ಪತ್ರ

Contractors Association: ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಎನ್. ಎಸ್. ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಂ...

ಮುಂದೆ ಓದಿ

Viral News

‌Viral News: ಭಾರತೀಯ UPSC ಮಾರ್ಗದರ್ಶಕನಿಗೆ ಪಾಕ್ ವಿದ್ಯಾರ್ಥಿ ಮಾಡಿದ ಸಂದೇಶ ವೈರಲ್- ಏನಿದೆ ಇದರಲ್ಲಿ?

ಪಾಕಿಸ್ತಾನದಲ್ಲಿನ ವಿದ್ಯಾರ್ಥಿಯೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಕೋರಿ ಭಾರತೀಯ ಯುಪಿಎಸ್‍ಸಿ ಮಾರ್ಗದರ್ಶಕರೊಬ್ಬರಿಗೆ ಸಂದೇಶಗಳನ್ನು ಕಳುಹಿಸಿದ್ದು, ಗಡಿಯಾಚೆಗಿನ ವಿದ್ಯಾರ್ಥಿ ಕಳುಹಿಸಿದ ಈ ಸಂದೇಶದ ಸ್ಕ್ರೀನ್‌ಶಾಟ್‌ ಅನ್ನು ಭಾರತೀಯ ಯುಪಿಎಸ್‍ಸಿ...

ಮುಂದೆ ಓದಿ

Champions Trophy: ದಕ್ಷಿಣ ಆಫ್ರಿಕಾ ತಂಡ ಪ್ರಕಟ; ತಂಡಕ್ಕೆ ಮರಳಿದ ಪ್ರಮುಖ ವೇಗಿಗಳು

2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲಿಸ್ಟ್‌ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ಸ್ ಟ್ರೋಫಿಯ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಫೆಬ್ರವರಿ 21 ರಂದು ಕರಾಚಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ...

ಮುಂದೆ ಓದಿ

Price Rise Shock for PGs: ಪಿಜಿ ನಿವಾಸಿಗಳಿಗೆ ಮತ್ತೊಂದು ಶಾಕ್‌ ?

ಬೆಂಗಳೂರಿನಲ್ಲಿ ಪ್ರಯಾಣ ದರ, ನೀರಿನ ದರ, ಹಾಲಿನ ದರ, ಕರೆಂಟ್ ದರ ಹೆಚ್ಚಳದ ಹೊರೆಯ ನಡುವೆ ಇದೀಗ ನಗರದಲ್ಲಿನ ಪಿಜಿಗಳ ದರವನ್ನು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ...

ಮುಂದೆ ಓದಿ

Viral Video
Viral Video: ಮೋಜಿಗಾಗಿ ಕಾಡಾನೆಗೆ ಕಿರಿಕಿರಿ ಮಾಡಿದ ಯುವಕ; ಆಮೇಲೆ ಆಗಿದ್ದೇನು? ವಿಡಿಯೊ ಇದೆ

ಭಾರತೀಯ ಅರಣ್ಯ ಸೇವೆಯ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಯುವಕನೊಬ್ಬ ಆನೆಗಳಿಗೆ ಕಿರುಕುಳ ನೀಡುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಿಕ್ಕಾಪಟ್ಟೆ ವೈರಲ್‌(Viral Video)...

ಮುಂದೆ ಓದಿ

Mahakumbh: ಪಾಕಿಸ್ತಾನ ಕೂಡ ಪ್ರಭಾವಿತವಾಗಿದೆ; ಮಹಾ ಕುಂಭಮೇಳವನ್ನು ಹಾಡಿ ಹೊಗಳಿದ ಮುಸ್ಲಿಂ ಧರ್ಮಗುರು!

Mahakumbh: ಮಹಾ ಕುಂಭಮೇಳದ ವ್ಯವಸ್ಥೆಯ ಅಚ್ಚುಕಟ್ಟುತನವನ್ನು ಮುಸ್ಲಿಂ ಧರ್ಮಗುರುವೊಬ್ಬರು ಹಾಡಿ ಹೊಗಳಿದ್ದು,ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು...

ಮುಂದೆ ಓದಿ

Viral Video
Viral Video: ಕಾಡ್ಗಿಚ್ಚಿನಲ್ಲಿ ಕಳೆದು ಹೋಗಿದ್ದ ಶ್ವಾನ ಮರಳಿ ಗೂಡಿಗೆ… ಮಾಲಿಕನ ಖುಷಿಗೆ ಪಾರವೇ ಇಲ್ಲ- ವಿಡಿಯೊ ನೋಡಿ ನೆಟ್ಟಿಗರು ಫಿದಾ!

Viral Video : ಭೀಕರ ಕಾಡ್ಗಿಚ್ಚಿನಲ್ಲಿ ಹಲವಾರು ಜನ ಮನೆ , ಕುಟುಂಬ ಕಳೆದುಕೊಂಡಿದ್ದಾರೆ. ಮಾಲೀಕನೊಬ್ಬ ತನ್ನ ಸಾಕು ನಾಯಿಯನ್ನು ಮತ್ತೆ ಸೇರಿದ್ದಾನೆ. ಇವರಿಬ್ಬರ ಸಂತೋಷದ ವಿಡಿಯೋ...

ಮುಂದೆ ಓದಿ

Prabhas
Actor Prabhas: ಸಿಂಗಲ್ ಲೈಫ್‌ಗೆ ಪ್ರಭಾಸ್‌ ಗುಡ್‌ಬೈ? ‘ಬಾಹುಬಲಿ`ಯ ಮದ್ವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

Actor Prabhas: ಕಳೆದ ವರ್ಷ ಕೂಡ  ಪ್ರಭಾಸ್ ಅವರ ಮದುವೆಯ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನುಷ್ಕಾ ಶೆಟ್ಟಿ, ಕೃತಿ ಸನೂನ್ ಸೇರಿದಂತೆ ಕೆಲ ನಟಿಯರ ...

ಮುಂದೆ ಓದಿ

K S Bhagawan
K S Bhagawan: ಹಿಂದು ಅನ್ನೋದು ಅವಮಾನಕರ ಶಬ್ದ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕೆ.ಎಸ್. ಭಗವಾನ್

K S Bhagawan: ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವದಲ್ಲಿ ಚಿಂತಕ ಕೆ.ಎಸ್ ಭಗವಾನ್ ವಿವಾದಿತ ಹೇಳಿಕೆ ನೀಡಿದ್ದಾರೆ....

ಮುಂದೆ ಓದಿ