Thursday, 15th May 2025

Star Fashion

Star Fashion: ಸ್ಟಾರ್‌ ಸ್ಕರ್ಟ್ ಫ್ಯಾಷನ್‌ನಲ್ಲಿ ನಟಿ ಸಾನ್ಯಾ ಅಯ್ಯರ್ ಗ್ಲಾಮರಸ್‌ ಲುಕ್‌!

ಸ್ಟಾರ್‌ ಮಿನಿ ಸ್ಕರ್ಟ್ ಹಾಗೂ ಕ್ರಾಪ್‌ ಕೋಟ್‌ ಫ್ಯಾಷನ್‌ಗೆ ಸೈ ಎಂದಿರುವ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ (Star Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಂಗ್‌ ಕುರಿತಂತೆ ಫ್ಯಾಷನ್‌ ಡಿಸೈನರ್‌ ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

ಮುಂದೆ ಓದಿ

Winter Scarf Fashion Ideas

Winter Scarf Fashion Ideas: ಹೀಗಿರಲಿ ಚಳಿಗಾಲದ ನಿಮ್ಮ ಸ್ಕಾರ್ಫ್‌ ಸ್ಟೈಲಿಂಗ್‌!

ಟ್ರೆಂಡಿಯಾಗಿರುವ ಸ್ಕಾರ್ಫ್‌ಗಳನ್ನು (Winter Scarf Fashion Ideas) ಧರಿಸಿದಾಗ ಸ್ಟೈಲಾಗಿ ಕಾಣಿಸಬಹುದು. ಅದು ಹೇಗೆ? ಇಲ್ಲಿದೆ...

ಮುಂದೆ ಓದಿ

Star Fashion

Star Fashion: ಮಿರರ್‌ ಕುರ್ತಾದಲ್ಲಿ ಮಿಂಚಬೇಕೆ? ನಟ ಕಾರ್ತಿಕ್‌ ಜಯರಾಮ್‌ ಟಿಪ್ಸ್ ಹೀಗಿದೆ!

ನಟ ಕಾರ್ತಿಕ್‌ ಜಯರಾಮ್‌ ಶ್ವೇತವರ್ಣದ ಮಿರರ್‌ ಕುರ್ತಾದಲ್ಲಿ (Star Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಔಟ್‌ಫಿಟ್‌ ವಿಶೇಷತೆಯೇನು? ಇವರಂತೆಯೇ ಕಾಣಿಸುವುದು ಹೇಗೆ? ಇಲ್ಲಿದೆ...

ಮುಂದೆ ಓದಿ

Winter Cardigans Fashion

Winter Cardigans Fashion: ಚಳಿಗಾಲಕ್ಕಾಗಿ ಬಂತು ವೈವಿಧ್ಯಮಯ ಕಾರ್ಡಿಗಾನ್ಸ್!

ಇಂಡೋ-ವೆಸ್ಟರ್ನ್‌ ಶೈಲಿಯ ಕಾರ್ಡಿಗಾನ್ಸ್‌ ಈ ಸೀಸನ್‌ನಲ್ಲಿ (Winter Cardigans Fashion) ಲಗ್ಗೆ ಇಟ್ಟಿವೆ. ತನುವನ್ನು ಬೆಚ್ಚಗಿಡುತ್ತವಲ್ಲದೇ ನೋಡಲು ಫ್ಯಾಷೆನಬಲ್‌ ಆಗಿ ಬಿಂಬಿಸುತ್ತವೆ. ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಇಲ್ಲಿದೆ...

ಮುಂದೆ ಓದಿ

Printed Kurta Fashion 2024
Printed Kurta Fashion 2024: ಸೀಸನ್‌‌‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಪ್ರಿಂಟೆಡ್‌ ಕುರ್ತಾಗಳಿವು

ಈ ಸೀಸನ್‌ನಲ್ಲಿ 3 ಬಗೆಯ ಪ್ರಿಂಟೆಡ್‌ ಕುರ್ತಾಗಳು (Printed Kurta Fashion 2024) ಟ್ರೆಂಡಿಯಾಗಿದ್ದು, ಮಾನಿನಿಯರನ್ನು ಆಕರ್ಷಿಸುತ್ತಿವೆ. ಅವು ಯಾವುವು? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ...

ಮುಂದೆ ಓದಿ

Star Fashion
Star Fashion: ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ಫ್ಯಾಷನ್‌‌‌ಗೆ ಸೈ ಎಂದ ನಟ ವಿನಯ್‌ ಗೌಡ!

ಬ್ಲ್ಯಾಕ್‌ ಕೋ- ಆರ್ಡ್ ಬ್ಲೇಜರ್‌ ಸೂಟ್‌ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿರುವ ನಟ ವಿನಯ್‌ ಗೌಡ ಸದ್ಯದ ವಿಂಟರ್‌ ಸೀಸನ್‌ ಫ್ಯಾಷನ್‌ಗೆ (Star Fashion) ಸೈ ಎಂದಿದ್ದಾರೆ. ಅವರ ಈ...

ಮುಂದೆ ಓದಿ

Winter Fashion
Winter Fashion: ಚಳಿಗಾಲದಲ್ಲಿ ಟ್ರೆಂಡಿಯಾಗಿದೆ ಕಲರ್‌ಫುಲ್‌ ಉಲ್ಲನ್‌ ನಿಟ್ಟೆಡ್‌ ಸ್ವೆಟರ್ಸ್!

ಚಳಿಗಾಲದಲ್ಲಿ (Winter Fashion) ವೈವಿಧ್ಯಮಯ ಕಲರ್‌ಫುಲ್‌ ಉಲ್ಲನ್‌ನ ನಿಟ್ಟೆಡ್‌ ಸ್ವೆಟರ್‌ಗಳು ವೈಬ್ರೆಂಟ್‌ ಶೇಡ್ಸ್‌ನಲ್ಲಿ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು...

ಮುಂದೆ ಓದಿ

Celebrity Travel Fashion
Celebrity Travel Fashion: ವಿಂಟರ್‌ ಟ್ರಾವೆಲ್‌ ಫ್ಯಾಷನ್‌‌‌ಗೆ ಕನ್ನಡದ ಪಾಪ್‌ ಐಕಾನ್‌ ಸಂಗೀತಾ ಸಿಂಪಲ್‌ ಸಲಹೆ ಹೀಗಿದೆ

ಕನ್ನಡದ ಪಾಪ್‌ ಐಕಾನ್‌ ಸಂಗೀತಾ ಎಸ್‌. ರಾಜೀವ್‌, ತಮ್ಮ ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸದಲ್ಲಿ, ವಿಂಟರ್‌ ಟ್ರಾವೆಲ್‌ ಫ್ಯಾಷನ್‌ನಲ್ಲಿ (Celebrity Travel Fashion) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಚಳಿಗಾಲದಲ್ಲೂ ಹೇಗೆಲ್ಲಾ ಸ್ಟೈಲಿಶ್‌...

ಮುಂದೆ ಓದಿ

Saree Blouse Fashion
Saree Blouse Fashion: ಪ್ರಯೋಗಾತ್ಮಕ ಸೀರೆ ಪ್ರಿಯರನ್ನು ಸೆಳೆದ ಕಂಟೆಂಪರರಿ ಬ್ಲೌಸ್‌ ಫ್ಯಾಷನ್‌

ಇತ್ತೀಚೆಗೆ ಕಂಟೆಂಪರರಿ ಡಿಸೈನ್‌ನ ಸೀರೆ ಬ್ಲೌಸ್‌ಗಳು (Saree Blouse Fashion) ಟ್ರೆಂಡಿಯಾಗಿವೆ. ಇವು ಮಹಿಳೆಯರನ್ನು ಮಾತ್ರವಲ್ಲ, ಯುವತಿಯರನ್ನು ಸೆಳೆದಿವೆ. ಯಾವ್ಯಾವ ಕಾನ್ಸೆಪ್ಟ್ ಇರುವಂತವು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹಾಗೂ...

ಮುಂದೆ ಓದಿ

Winter Fashion 2024
Winter Fashion 2024: ಚಳಿಗಾಲದ ಫ್ಯಾಷನ್; ಏನಿದೆ ಹೊಸ ಟ್ರೆಂಡ್?

ಈಗಾಗಲೇ ಚಳಿಗಾಲ ಆರಂಭವಾಗಿದೆ. ಈ ಸೀಸನ್‌ನ ವಿಂಟರ್‌ ಫ್ಯಾಷನ್‌ನಲ್ಲಿ (Winter Fashion 2024) ದೇಹವನ್ನು ಬೆಚ್ಚಗಿಡುವ ನಾನಾ ಬಗೆಯ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಈ ಕುರಿತಂತೆ...

ಮುಂದೆ ಓದಿ