ಫ್ಲೇರ್ ಉಡುಗೆಗಳ ಫ್ಯಾಷನ್ (Flare Dress Fashion) ಇಂದಿನದಲ್ಲ! ಆದರೂ ಈ ಉಡುಗೆಗಳ ಕ್ರೇಝ್ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ! ಇದ್ಯಾವ ಬಗೆಯ ಡಿಸೈನ್? ಇಲ್ಲಿದೆ ಡಿಟೇಲ್ಸ್.
ಕ್ರಿಸ್‌ಮಸ್ ಸೆಲೆಬ್ರೆಷನ್‌ನಲ್ಲಿ ತಾರೆಯರು, ಫ್ಯಾಷನ್ ಕ್ಷೇತ್ರದವರು ಸೇರಿದಂತೆ ಎಲ್ಲಾ ಕ್ಷೇತ್ರದ ಸೆಲೆಬ್ರೆಟಿಗಳು ತಮ್ಮದೇ ಆದ ಇಂಡೋ-ವೆಸ್ಟರ್ನ್ ಫ್ಯಾಷನ್‌ವೇರ್‌ಗಳಲ್ಲಿ (Celebrities Christmas Fashion 2024) ಕಾಣಿಸಿಕೊಂಡರು. ಯಾರ‍್ಯಾರು? ...
ಚಳಿಗಾಲದ ಟ್ರಾವೆಲ್ ಫ್ಯಾಷನ್‌ನಲ್ಲಿ (Winter Fashion) ನೋಡಲು ಆಕರ್ಷಕವಾಗಿ ಬಿಂಬಿಸುವ ಹಾಗೂ ಬೆಚ್ಚಗಿಡುವ ಕಲರ್‌ಪುಲ್ ಲೈಟ್‌ವೇಟ್ ಉಲ್ಲನ್ ಟೋಪಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು...
ಖಾಸಗಿ ಸೀರೆ ತಯಾರಿಕಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಸೀರೆ ಪ್ರೇಮ (Global Saree Fashion) ಮೊದಲಿಗಿಂತ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಈ ಕುರಿತಂತೆ...
ವಿಂಟರ್ ಫ್ಯಾಷನ್‌ನಲ್ಲಿ ಕುತ್ತಿಗೆಗೆ ಸ್ಟೈಲಾಗಿ ಸ್ಕಾರ್ಫ್ ಧರಿಸುವ ಫ್ಯಾಷನ್ (Winter Neck Scarf Fashion) ಚಾಲ್ತಿಯಲ್ಲಿದೆ. ಕಾರ್ಪೋರೇಟ್ ಕ್ಷೇತ್ರದ ಯುವತಿಯರು ಈ ಟ್ರೆಂಡ್ ಫಾಲೋ ಮಾಡುವವರಲ್ಲಿ...
ಈ ಬಾರಿಯ ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ವೈವಿಧ್ಯಮಯ ಲೇಡಿಸ್ ವೆಸ್ಟರ್ನ್ ಫ್ಯಾಷನ್‌ವೇರ್‌ಗಳು (Christmas Dress 2024) ಕಾಲಿಟ್ಟಿವೆ. ಅವು ಯಾವುವು? ಏನೆಲ್ಲಾ ಬಂದಿವೆ ಎಂಬುದರ ಬಗ್ಗೆ...
ಸೀರೆಯಲ್ಲೂ ಗ್ಲಾಮರಸ್ ಆಗಿ ಕಾಣಿಸುವ ಸ್ಯಾಂಡಲ್ವುಡ್ ನಟಿ ಸಂಗೀತಾ ಭಟ್ ತಮ್ಮ ಸೀರೆ (Star Saree Fashion) ಲವ್, ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ಸ್ ಬಗ್ಗೆ ವಿಶ್ವವಾಣಿ...
ಮುಂಗುರುಳ ಹಿಂದೆ, ಕೂದಲ ನಡುವೆ, ಕಿವಿಗಳ ಪಕ್ಕ ನೇತಾಡುತ್ತಾ, ಹಾರಾಡುತ್ತಾ ನೋಡುಗರ ಮನ ಸೆಳೆಯುತ್ತಿರುವ ರೆಕ್ಕೆ-ಪುಕ್ಕಗಳ ಫೆದರ್ ಆಕ್ಸೆಸರೀಸ್ (Feather Accessories Fashion), ಈ ಜನರೇಷನ್ ಯುವತಿಯರ...
ವಿಂಟರ್‌ನಲ್ಲಿ ಸ್ಟೈಲಿಶ್ ಲುಕ್ ನೀಡುವಂತಹ ವೈವಿಧ್ಯಮಯ ಡೆನಿಮ್ ಟೊರ್ನ್ ಜಾಕೆಟ್‌ಗಳು (Winter Torn Jacket Fashion) ಎಂಟ್ರಿ ನೀಡಿವೆ. ಅವು ಯಾವುವು? ಇಲ್ಲಿದೆ...
ಬಿಗ್ ಬಾಸ್ ವೀಕೆಂಡ್ ರಿಯಾಲಿಟಿ ಶೋನಲ್ಲಿ ನಟ ಸುದೀಪ್ (Super Star Fashion) ಧರಿಸಿದ್ದ ಡಿಸೈನರ್‌ವೇರ್‌ಗಳು ಮತ್ತೊಮ್ಮೆ ಫ್ಯಾಷನ್ ಪ್ರಿಯರನ್ನು ಸೆಳೆದಿವೆ. ಹಾಗಾದಲ್ಲಿ ಈ ಔಟ್‌ಫಿಟ್ಸ್ ವಿಶೇಷತೆಯೇನು?...